Take a fresh look at your lifestyle.

ಹಾಸನದಲ್ಲಿ ಆಶಾ ಕಾರ್ಯಕರ್ತೆಯರ ಧರಣಿ

ಮಾಸಿಕ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು.

0
post ad

ಹಾಸನ : ಮಾಸಿಕ ವೇತನ ಹೆಚ್ಚಿಸುವಂತೆ ಮತ್ತು  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ತಾಲ್ಲೂಕು ಕೇಂದ್ರದಲ್ಲಿ ಧರಣಿ ನಡೆಸಿದರು.
ಮಾಸಿಕ ವೇತನ 12000 ನೀಡುವಂತೆ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಧರಣಿಗಳನ್ನು  ಕೈಗೊಂಡಿದ್ದರೆ. ಸತತ ಎಂಟು ತಿಂಗಳಿಂದ ಕಾರ್ಯಕರ್ತರ ಪ್ರತಿಭಟನೆಗಳು  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಕೂಡ ಸರ್ಕಾರವು ಇವರಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಕಾರಣ ಇಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ನಲ್ಲೂ ಆಶಾ ಕಾರ್ಯಕರ್ತೆಯರು  ಪ್ರತಿಭಟನೆ ನಡೆಸಿದರು.