ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಮಾ.16ರಂದು ವಿಧಾನಸೌಧ ಚಲೋ
ಭದ್ರಾವತಿ: 103 ವರ್ಷಗಳ ಐತಿಹಾಸಿಕ
ವಿಐಎಸ್ಎಲ್ ಸೇರಿದಂತೆ ಸಾರ್ವಜನಿಕ
ಉದ್ದಿಮೆಗಳನ್ನು ನಷ್ಟದ ನೆಪವೊಡ್ಡಿ
ಖಾಸಗೀಕರಣ ಮಾಡಲು ಹೊರಟಿರುವ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ
ಮಾ.16ರಂದು ವಿಧಾನಸೌಧ ಚಲೋ
ಹಮ್ಮಿಕೊಳ್ಳಲಾಗಿದೆ ಎಂದು ವಿಐಎಸ್ಎಲ್
ಕಾರ್ಮಿಕ ಸಂಘದ ಅಧ್ಯಕ್ಷ…