ವೇತನ ಸಂಹಿತೆಯ ಸಲಹಾ ಮಂಡಳಿಗೆ ನಿಬಂಧನೆಗಳ ಅಧಿಸೂಚನೆ
ನವದೆಹಲಿ: ವೇತನ ಸಂಹಿತೆಗಾಗಿ ಸಲಹಾ ಮಂಡಳಿ ರಚನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ವೇತನ ಸಂಹಿತೆಯು ಮುಂದಿನ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವ ನಾಲ್ಕು ಕಾರ್ಮಿಕ ಕಾಯ್ದೆಗಳಲ್ಲಿ ಒಂದಾಗಿದೆ. ಈ ನಾಲ್ಕು ಸಂಹಿತೆಗಳು ಎಲ್ಲಾ ಕೇಂದ್ರೀಯ ಕಾನೂನುಗಳನ್ನು…