ಅಂಗನವಾಡಿ ನೌಕರರಿಂದ ಬಿಬಿಎಂಪಿ ಚಲೋ
ಬೆಂಗಳೂರು : ನಗರದಲ್ಲಿರುವ ಅಂಗನವಾಡಿಗಳ ಬಲವರ್ಧನೆಗಾಗಿ ಒತ್ತಾಯಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ನೌಕರರು ಬಿಬಿಎಂಪಿ ಚಲೋ ಹಮ್ಮಿಕೊಂಡಿದ್ದರು.
ಬೆಂಗಳೂರು ಮಹಾನಗರದಲ್ಲಿ ಮಕ್ಕಳ ಹಾಗೂ ಮಹಿಳೆಯರ ಅನಿಮಿಯಾ ಮತ್ತು ಅಪೌಷ್ಠಿಕತೆ, ಲಿಂಗ ತಾರತಮ್ಯದಂತಹ ಸಮಸ್ಯೆಗಳು ಹೆಚ್ಚುತ್ತಲೇ…