27 ರಂದು ಅಂಗನವಾಡಿ ಮಹಾಮಂಡಳಿಯ ಕಾರ್ಯಕಾರಿ ಸಭೆ
ಬೆಂಗಳೂರು : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯು ತಮ್ಮ ಹಕ್ಕು ಸಾಧನೆಗಳ ಉದ್ದೇಶದಿಂದ ರಾಜ್ಯಮಟ್ಟದ ಕಾರ್ಯಕಾರಿ ಸಭೆಯನ್ನು ಕರೆದಿದೆ.
ಡಿಸೆಂಬರ್ 27 ರಂದು ಬೆಂಗಳೂರಿನ ಮಹಾಮಂಡಳಿಯ ಕಛೇರಿಯಲ್ಲಿ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿರುವ ಬಗೆಗೆ ಪ್ರಕಟಣೆಯನ್ನು ಹೊರಡಿಸಿದೆ.…