Take a fresh look at your lifestyle.
Browsing Tag

ಆಶಾ ಕಾರ್ಯಕರ್ತೆಯರ ಧರಣಿ

ಪ್ರತಿಭಟಿಸಲು ಹೊರಟಿದ್ದ ಆಶಾ ಕಾರ್ಯಕರ್ತೆಯರ ಬಂಧನ

ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟಿಸಲು ಬೆಂಗಳೂರಿಗೆ ಹೊರಟಿದ್ದ ಆಶಾ ಕಾರ್ಯಕರ್ತೆಯರನ್ನು ತುಮಕೂರಿನಲ್ಲಿ ಬಂಧಿಸಿದ ಘಟನೆ ನಡೆದಿದೆ. ಸರ್ಕಾರ ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ 12,000 ರೂ. ಕೂಡಲೇ ಘೋಷಣೆ ಮಾಡಬೇಕು ಮತ್ತು ಎರಡು ವರ್ಷದಿಂದ…

ಆಶಾ ಕಾರ್ಯಕರ್ತೆಯರ “ಸೇವೆ ಮರೆತ ಸರ್ಕಾರ”!

ಬೆಂಗಳೂರು: ಕರೋನಾ ಕಾರಣದಿಂದ ಊರೂರು ಅಲೆಯುತ್ತ, ಜೀವ, ಜೀವನದ ಹಂಗು ತೊರೆದು ಕೆಲಸ ಮಾಡಿದ ಸಾವಿರಾರು ಮಂದಿ ಕರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಇನ್ನೂ ಈಡೇರಿಲ್ಲ. ಸರ್ಕಾರ ಮೂಗಿಗೆ ತುಪ್ಪ ಒರಿಸಿ ಇದೀಗ ಮಾತಿಗೆ ತಪ್ಪಿದೆ. ತಮ್ಮ ವಿವಿಧ ಬೇಡಿಕೆಗಳಿಗೆ ಸ್ಪಂದಿಸದೆ…

ಹಾಸನದಲ್ಲಿ ಆಶಾ ಕಾರ್ಯಕರ್ತೆಯರ ಧರಣಿ

ಹಾಸನ : ಮಾಸಿಕ ವೇತನ ಹೆಚ್ಚಿಸುವಂತೆ ಮತ್ತು  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ತಾಲ್ಲೂಕು ಕೇಂದ್ರದಲ್ಲಿ ಧರಣಿ ನಡೆಸಿದರು. ಮಾಸಿಕ ವೇತನ 12000 ನೀಡುವಂತೆ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ…