Take a fresh look at your lifestyle.
Browsing Tag

ಉದಯ ಟಿವಿ

ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಉದಯ ಟಿವಿ ಮತ್ತು ನೌಕರರ ಜಂಟಿ ಸಭೆ

ಬೆಂಗಳೂರು : ಸನ್‌ ಟಿವಿ ನೆಟ್‌ವರ್ಕ್‌ ಸಮೂಹ ಸಂಸ್ಥೆಯಾದ ಉದಯ ಟಿವಿಯಲ್ಲಿ ಕಾರ್ಮಿಕ ಅನುಚಿತ ನೀತಿ ಅನುಸರಿಸಿ ಕೆಲಸ ಮಾಡುತ್ತಿರುವ 27ಜನ ನೌಕರರನ್ನು ಏಕಾಏಕಿ ದೇಶದಾದ್ಯಂತ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಜಂಟಿ ಸಭೆಯನ್ನು ಕರೆಯಲಾಗಿದೆ. ಉದಯ…

ಬೀದಿಗೆ ಬಿದ್ದ ಉದಯಟಿವಿ ನೌಕರರಿಗೆ ಸಂಘಟನೆಗಳ ಸಾಥ್

ಬೆಂಗಳೂರು : ದಕ್ಷಿಣ ಭಾರತದ ಜನಪ್ರಿಯ ಮನೋರಂಜನಾ ವಾಹಿನಿಗಳ ಸಂಸ್ಥೆಯಾದ ಉದಯ ಟಿವಿ ಮಾತೃ ಸಂಸ್ಥೆ ಸನ್ ಟಿವಿ ನೆಟ್‌ವರ್ಕ್ ವಿರುದ್ಧ ಅದರ ನೌಕರರೇ ಬೀದಿ ಇಳಿದು ಹೋರಾಟ ಮಾಡುತ್ತಿದ್ದು, ಅವರ ಬೆಂಬಲಕ್ಕೆ ರಾಷ್ಟ್ರಮಟ್ಟ ಹಾಗೂ ರಾಜ್ಯಮಟ್ಟದ ಸಂಘಟನೆಗಳು ನಿಂತಿವೆ. ಇತ್ತೀಚೆಗೆ ಮೌರ್ಯ ಸರ್ಕಲ್ ಬಳಿಯ…

ಮೌರ್ಯ ವೃತ್ತದಲ್ಲಿ ಉದಯಟಿವಿ ನೌಕರರ ಪ್ರತಿಭಟನೆ

ಬೆಂಗಳೂರು : ರಾಜ್ಯದ ಜನಪ್ರಿಯ ಮನೋರಂಜನಾ ವಾಹಿನಿಯಾದ ಉದಯ ಟಿವಿ ನೌಕರರು ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಸನ್ ಟಿವಿ ನೆಟ್‌ವರ್ಕ್ ನ ಅಂಗ ಸಂಸ್ಥೆಯಾದ ಉದಯ ಟಿವಿ ಆಡಳಿತ ಮಂಡಳಿ‌ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುತ್ತ, ಸಂಸ್ಥೆ…

ಏಳನೇ ದಿನಕ್ಕೆ ಕಾಲಿಟ್ಟ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ

ಬೆಂಗಳೂರು : ಉದಯ ಟಿವಿ ಆಡಳಿತ ಮಂಡಳಿಯ ಕಾರ್ಮಿಕ ಅನುಚಿತ ನೀತಿ, ಕಾನೂನುಬಾಹಿರ ವರ್ಗಾವಣೆಯನ್ನು ಖಂಡಿಸಿ ಏಳನೇಯ ದಿನ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಉದಯಟಿವಿ ಬೆಂಗಳೂರು ಕಚೇರಿ ಕಟ್ಟಡವಾದ ಮಾರನ್ ಟವರ್ಸ್ ನ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ…

ಮುಂದುವರೆದ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ

ಬೆಂಗಳೂರು : ಕಾರ್ಮಿಕರ ಬಗೆಗೆ ಉದಯ ಟಿವಿ ಆಡಳಿತ ಮಂಡಳಿ ಅನುಸರಿಸುತ್ತಿರುವ ಅನುಚಿತ ನೀತಿ ಮತ್ತು ನೌಕರರನ್ನು ಕಾನೂನುಬಾಹಿರ ವರ್ಗಾವಣೆ ಮಾಡಿರುವದನ್ನು ಖಂಡಿಸಿ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಉದಯಟಿವಿ ಕಚೇರಿ…

ಎರಡನೇ ದಿನಕ್ಕೆ ಕಾಲಿಟ್ಟ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ, ಪೊಲೀಸರ ಆಗಮನ – ಚರ್ಚೆಗೆ ಆಹ್ವಾನ

ಬೆಂಗಳೂರು : ಉದಯ ಟಿವಿ ಆಡಳಿತ ಮಂಡಳಿ ಕಾರ್ಮಿಕರ ಬಗೆಗೆ ದಮನಕಾರಿ ನೀತಿಯನ್ನು ಅನುಸರಿಸುತ್ತಾ ನೌಕರರನ್ನು ಕಾನೂನುಬಾಹಿರ ವರ್ಗಾವಣೆ ಮಾಡಿರುವದನ್ನು ಖಂಡಿಸಿ ಅತಂತ್ರವಾಗಿದ್ದ ಸಿಬ್ಬಂದಿ ಕಚೇರಿಯ ಮುಂದೆ ಎರಡನೇ ದಿನವೂ ಮೌನ ಪ್ರತಿಭಟನೆಯನ್ನು ಮುಂದುವರೆಸಿದರು. ಬೆಂಗಳೂರಿನ ಎಂಜಿ ರಸ್ತೆ…

ಉದಯಟಿವಿ ಕಚೇರಿ ಮುಂದೆ ಸಿಬ್ಬಂದಿಯ ಪ್ರತಿಭಟನೆ

ಬೆಂಗಳೂರು : ಕಾನೂನು ಬಾಹಿರವಾಗಿ ಕಾರ್ಮಿಕರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಉದಯಟಿವಿ ಸಿಬ್ಬಂದಿ ಮಾರನ್ ಟವರ್ಸ್ ಮುಂದೆ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಇಂದು ರಾಷ್ಟ್ರ ವ್ಯಾಪಿ ಕಾರ್ಮಿಕರು ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುತ್ತಿರುವ ಹೊತ್ತಿನಲ್ಲಿ ಉದಯ ಟಿವಿ ನೌಕರರು…

ಮೌನ ಪ್ರತಿಭಟನೆ ಆರಂಭಿಸಿದ ಉದಯ ಟಿವಿ ಸಿಬ್ಬಂದಿ

ಬೆಂಗಳೂರು : ಸನ್ ನೆಟ್‌ವರ್ಕ್ ಸಂಸ್ಥೆ ಕರ್ನಾಟಕದಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದು ನೌಕರರನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಉದಯ ಟಿವಿ ಸಿಬ್ಬಂದಿ ಮೌನ ಪ್ರತಭಟನೆಯನ್ನು ನಡೆಸಿದರು. ಸುಮಾರು ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ನೌಕರರನ್ನು…

ವರ್ಗಾವಣೆ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಉದಯ ಟಿವಿ ನೌಕರರ ಯೂನಿಯನ್

ಬೆಂಗಳೂರು : ಕರ್ನಾಟಕದ ಪ್ರಖ್ಯಾತ ಮನೋರಂಜನಾ ವಾಹಿನಿಯಾದ ಉದಯ ಟಿವಿಯ ಆಡಳಿತ ಮಂಡಳಿ ನೌಕರರ ಬಗೆಗೆ ತಾಳಿರುವ ದಮನ ಧೋರಣೆಯನ್ನು ವಿರೋಧಿಸುತ್ತಾ, ಉದಯ ಟಿವಿ ಎಂಪ್ಲಾಯಿಸ್ ಯೂನಿಯನ್ ನ ಸರ್ವ ಸದಸ್ಯರ ಸಭೆ ನಡೆಯಿತು. ಬಸವೇಶ್ವರನಗರದಲ್ಲಿರುವ ಟಿಯುಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸರ್ವ ಸದಸ್ಯರ…

ಉದಯ ಟಿವಿ ನೌಕರರ ಮೌನ ಪ್ರತಿಭಟನೆ

ಬೆಂಗಳೂರು : ಕರ್ನಾಟಕದಲ್ಲಿ ಮೊದಲ ಖಾಸಗಿ ಉಪಗ್ರಹ ವಾಹಿನಿಯಾಗಿ ಮನೋರಂಜನೆಯ ಮಾಧ್ಯಮದಲ್ಲಿ ಇಂದಿಗೂ ಆದಾಯ ಮತ್ತು ವೀಕ್ಷಣೆಗಳಲ್ಲಿ ಅಗ್ರಸ್ಥಾನದಲ್ಲಿರುವ ಉದಯ ಟಿವಿ ಕಳೆದ ಎರಡೂವರೆ ದಶಕದ ಹಿಂದೆ ಆರಂಭವಾಗಿತ್ತು.  ಆದರೆ ಇತ್ತೀಚೆಗೆ ಆಡಳಿತ ಮಂಡಳಿಯು ಬೆಂಗಳೂರು ಕೇಂದ್ರದ ಸಿಬ್ಬಂದಿಯ ಬಗೆಗೆ…