Take a fresh look at your lifestyle.
Browsing Tag

ಎಎಲ್ ಸಿ

ಎಎಲ್ ಸಿ ಸಂತೋಷ್ ಹಿಪ್ಪರಗಿ ನಿವಾಸದ ಮೇಲೆ ಎಸಿಬಿ ದಾಳಿ ಲಕ್ಷಾಂತರ ಹಣ, ಮಹತ್ವದ ದಾಖಲೆಗಳು ಜಪ್ತಿ

ಬೆಂಗಳೂರು : ಲೇಬರ್ ಲೈಸನ್ಸ್ ನೀಡಲು ಲಂಚ ಇಟ್ಟು ಹಣ ಸಮೇತ ಸಿಕ್ಕಿಬಿದ್ದ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ವಿಭಾಗ -3 ರ ಎಎಲ್ ಸಿ ಸಂತೋಷ್ ಹಿಪ್ಪರಗಿ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ ನಗದು ಪತ್ತೆಯಾಗಿದೆ.…