ಕೆಲಸ ಕಡಿತದ ವಿರುದ್ಧ ಕೆರಳಿದ ಕಾರ್ಮಿಕರು
ವಾಡಿ: ಸಿಮೆಂಟ್ ಉದ್ಯಮ ನಷ್ಟದಲ್ಲಿದೆ ಎಂಬ ನೆಪ ಹೇಳಿ ಎಸಿಸಿ ಆಡಳಿತ ವರ್ಗ ಕಾರ್ಮಿಕರನ್ನು ಕಡಿತಗೊಳಿಸಿದೆ. ಕಿರುಕುಳ ನೀಡುವ ಮೂಲಕ ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಮಹಿಳಾ ಕಾರ್ಮಿಕರನ್ನು ಗುರಿಯಾಗಿಸಿ ಕೆಲಸ ದಿನಗಳನ್ನು ಕಡಿತ ಮಾಡಿದೆ. ತಿಂಗಳಿಗೆ ಮೂರ್ನಾಲ್ಕು ದಿನ ಮಾತ್ರ…