ರಾಜಭವನ ಚಲೋ ಜಾಥಾದಲ್ಲಿ ಟಿಕೆಎಂ ಕಾರ್ಮಿಕರು ಭಾಗಿ
ಬೆಂಗಳೂರು : ರೈತ -ಕಾರ್ಮಿಕ-ದಲಿತ ಐಕ್ಯ ಸಮಿತಿ ವತಿಯಿಂದ ಇಂದು ರಾಜಭವನ ಚಲೋ ಜಾಥಾದಲ್ಲಿ ಟೊಯೋಟಾ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಶೀಘ್ರವಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯ ಮಾಡಿದರು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾದ…