ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಳಿ, ಕೊಠಡಿಗೆ ಬೆಂಕಿ
ಕೋಲಾರ : ನೌಕರರಿಗೆ ನಾಲ್ಕು ತಿಂಗಳ ವೇತನ ನೀಡದಿರುವ ಆರೋಪದ ಹಿನ್ನಲೆಯಲ್ಲಿ ಕಾರ್ಮಿಕರು ಕಂಪನಿಯೊಳಗಿನ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಚೇರಿಯ ಒಂದು ಕೊಠಡಿಗೆ ಬೆಂಕಿ ಹೊತ್ತಿಕೊಂಡಿದೆ.
https://youtu.be/RoOOWeKdFfI
ಕೋಲಾರದ ಪ್ರತಿಷ್ಟಿತ ಐಪೋನ್ ಬಿಡಿಭಾಗಗಳ…