Take a fresh look at your lifestyle.
Browsing Tag

ಕಾರ್ಮಿಕರ ನೀತಿ

ಬಳ್ಳಾರಿಯಲ್ಲಿ ಬಾಲ ಕಾರ್ಮಿಕರ ಸಮೀಕ್ಷೆ

ಬಳ್ಳಾರಿ : ನಗರದ ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರ ಸಮೀಕ್ಷೆಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೈಗೊಂಡಿದ್ದರು. ಈ ವಾರವನ್ನು ಬಾಲಕಾರ್ಮಿಕರ ಸಮೀಕ್ಷೆಗೆಂದೇ ಅಧಿಕಾರಿಗಳು ಮೀಸಲಿಟ್ಟಿದ್ದಾರೆ. ನಗರದ ವಿವಿಧ ಉದ್ದಿಮೆಗಳಿಗೆ ಬೇಟಿ ನೀಡಿದ್ದ ಅಧಿಕಾರಿಗಳು ಮಕ್ಕಳನ್ನು…

ವಲಸೆ, ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ದತ್ತಾಂಶ ಸಂಗ್ರಹಣೆಗೆ ಸರ್ಕಾರ ಚಿಂತನೆ

ನವದೆಹಲಿ : ವಲಸೆ ಕಾಮಿರ್ಕರಿಗೆ ಉತ್ತಮ ವೇದಿಕೆ ಒದಗಿಸಲು ಇದೀಗ ಹಣಕಾಸು ಸಚಿವಾಲಯ ಮುಂದಾಗಿದ್ದು, ವಲಸೆ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಮೊದಲ ರಾಷ್ಟ್ರೀಯ ದತ್ತಾಂಶ ಸಂಗ್ರಹಣೆ (ಡಾಟಾಬೇಸ್) ಮಾಡಲು, ಅವರಿಗಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯ…

ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರಿಂದ ಅಹೋರಾತ್ರಿ ಧರಣಿ

ರಾಮನಗರ: ಕಾರ್ಮಿಕ ಸಂಘದ ಪದಾಧಿಕಾರಿಯನ್ನು ವಿನಾಕಾರಣ ನೌಕರಿಯಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಹಾಗೂ ಅಧಿಕ ಕಾರ್ಯಭಾರದ ಒತ್ತಡವನ್ನು ತಡೆಯುವಂತೆ ಒತ್ತಾಯಿಸಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪೆನಿಯ ಕಾರ್ಮಿಕರು ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಿದ್ದಾರೆ. ಬಿಡದಿಯ ಟೊಯೋಟಾ…

ಟೊಯೋಟಾ ಕಿರ್ಲೋಸ್ಕರ್ ತಾತ್ಕಾಲಿಕ ಲಾಕ್​​ ಔಟ್​

ರಾಮನಗರ: ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ತಾತ್ಕಾಲಿಕ ಲಾಕೌಟ್ ಘೋಷಿಸಿದೆ. ಕಂಪನಿಯ ಕಾರ್ಮಿಕರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯು ಲಾಕೌಟ್ ಆಗಿದ್ದು, ಕಂಪನಿಯ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ…

ಸಂಕಷ್ಟದಲ್ಲಿ ಕಾರ್ಮಿಕರನ್ನು ಸರ್ಕಾರ ಕಾಯಬೇಕಿದೆ : ವೆಂಕಟಸುಬ್ಬಯ್ಯ

ಕುಣಿಗಲ್ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳ ಕಪಿಮುಷ್ಠಿಯಿಂದ ಹೊರಬಂದು ಸಾರ್ವಜನಿಕ ಉದ್ಯಮಗಳ ಬಾಗಿಲು ಮುಚ್ಚಿಸುವ ಹುನ್ನಾರ ಕೈಬಿಟ್ಟು, ಅವುಗಳಿಗೆ ಪ್ರೋತ್ಸಾಹ ಹಾಗೂ ಸ್ಥಳೀಯ ಕಾರ್ಮಿಕರಿಗೆ ಸಂಪೂರ್ಣ ಉದ್ಯೋಗ ನೀಡಬೇಕೆಂದು. ಸಂವಿಧಾನದ ಆಶಯದಂತೆ ಕಾರ್ಮಿಕರನ್ನು…

ಕಾರ್ವಿುಕರ ಸಂಹಿತೆಗಳಿಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ: ಬಹು ನಿರೀಕ್ಷಿತ ಮೂರು ಕಾರ್ವಿುಕರ ಸಂಹಿತೆಗಳಿಗೆ ಕಾನೂನುಗಳನ್ನು ಮತ್ತು ತಿದ್ದುಪಡಿಗಳನ್ನು ಸೇರಿಸುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹಸಿರು ನಿಶಾನೆ ನೀಡಿದೆ. ಇದು ಮುಂದಿನ ಸೋಮವಾರದಿಂದ ಆರಂಭವಾಗಲಿರುವ…

ಶೀಘ್ರದಲ್ಲಿ ಜಾರಿಗೆ ಬರುತ್ತೆ ‘ವೇತನ ಸಂಹಿತೆ-2019’

ದೇಶದಲ್ಲಿ ಮುಂಬರುವ ಸೆಪ್ಟೆಂಬರ್ ವೇಳೆಗೆ ವೇತನ ಸಂಹಿತೆ - 2019 ಅನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂತಿಮ ಹೆಜ್ಜೆಯನ್ನಿಟ್ಟಿದೆ. ಕಾರ್ಮಿಕ ಕಾಯ್ದೆಗಳ ಸುಧಾರಣೆಯ ಭಾಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೊದಲ ಕಾನೂನು ಇದಾಗಿದೆ.