Take a fresh look at your lifestyle.
Browsing Tag

ಕಾರ್ಮಿಕ ಅನುಚಿತ ನೀತಿ

ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ನ ಕಾರ್ಮಿಕ ಅನುಚಿತ ಖಂಡಿಸಿ ಕಾರ್ಮಿಕ ಭವನದ ಎದುರು ಪ್ರತಿಭಟನೆ

ಬೆಂಗಳೂರು : ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಆಡಳಿತವರ್ಗದ ಕಾರ್ಮಿಕ ಅನುಚಿತ ನೀತಿ ವಿರೋಧಿಸಿ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಪ್ರತಿಭಟನೆಗೆ ಕರೆ ನೀಡಲಾಗಿದೆ. ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಆಡಳಿತ ಮಂಡಳಿಯ ವಿರುದ್ಧ ನಿರಂತರ ಕಾನೂನು ಹಾಗು ಐಕ್ಯ ಹೋರಾಟವನ್ನು ಮುಂದುವರಿಸಲು ಕಂಪನಿಯ…

ಸೋಮವಾರ ಟಿಕೆಎಂ ಕಾರ್ಮಿಕ ಚುನಾಯಿತ ಪ್ರತಿನಿಧಿಗಳ ಉಪವಾಸ ಸತ್ಯಾಗ್ರಹ

ಬಿಡದಿ: ಟಿಕೆಎಂ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಮತ್ತಷ್ಟು ಜಠಿಲವಾಗುತ್ತಿದ್ದು, ಶಮನಗೊಳ್ಳುವ ಸೂಚನೆಗಳು ಭಾಸವಾಗುತ್ತಿಲ್ಲ. ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗಳು ಇದ್ದು-ಇಲ್ಲದಂತೆ, ಕಂಡು-ಕಾಣದಂತೆ ವರ್ತಿಸುತ್ತಿರುವ ಸನ್ನಿವೇಶದಲ್ಲಿ ಕಾರ್ಮಿಕರು ತಮ್ಮ ಹೋರಾಟವನ್ನು…

ಕೆಲಸ ಕಡಿತದ ವಿರುದ್ಧ ಕೆರಳಿದ ಕಾರ್ಮಿಕರು

ವಾಡಿ: ಸಿಮೆಂಟ್ ಉದ್ಯಮ ನಷ್ಟದಲ್ಲಿದೆ ಎಂಬ ನೆಪ ಹೇಳಿ  ಎಸಿಸಿ ಆಡಳಿತ ವರ್ಗ ಕಾರ್ಮಿಕರನ್ನು ಕಡಿತಗೊಳಿಸಿದೆ.  ಕಿರುಕುಳ ನೀಡುವ ಮೂಲಕ ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಮಹಿಳಾ ಕಾರ್ಮಿಕರನ್ನು ಗುರಿಯಾಗಿಸಿ ಕೆಲಸ ದಿನಗಳನ್ನು ಕಡಿತ ಮಾಡಿದೆ.  ತಿಂಗಳಿಗೆ ಮೂರ್ನಾಲ್ಕು ದಿನ ಮಾತ್ರ…

ಸಾರಿಗೆ ನೌಕರರ ಮುಷ್ಕರ ಅಂತ್ಯ, ಬಸ್ ಸಂಚಾರ ಆರಂಭ

ಬೆಂಗಳೂರು : ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಿಬ್ಬಂದಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಅಂತ್ಯಗೊಂಡಿದೆ. ಈ ಬಗೆಗೆ ರೈತ ಮುಖಂಡ, ಸಾರಿಗೆ ಒಕ್ಕೂಟಗಳ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ನೌಕರರ ಮುಷ್ಕರ 4ನೇ ದಿನಕ್ಕೆ…

ಮೌರ್ಯ ವೃತ್ತದಲ್ಲಿ ಉದಯಟಿವಿ ನೌಕರರ ಪ್ರತಿಭಟನೆ

ಬೆಂಗಳೂರು : ರಾಜ್ಯದ ಜನಪ್ರಿಯ ಮನೋರಂಜನಾ ವಾಹಿನಿಯಾದ ಉದಯ ಟಿವಿ ನೌಕರರು ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಸನ್ ಟಿವಿ ನೆಟ್‌ವರ್ಕ್ ನ ಅಂಗ ಸಂಸ್ಥೆಯಾದ ಉದಯ ಟಿವಿ ಆಡಳಿತ ಮಂಡಳಿ‌ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುತ್ತ, ಸಂಸ್ಥೆ…

ಏಳನೇ ದಿನಕ್ಕೆ ಕಾಲಿಟ್ಟ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ

ಬೆಂಗಳೂರು : ಉದಯ ಟಿವಿ ಆಡಳಿತ ಮಂಡಳಿಯ ಕಾರ್ಮಿಕ ಅನುಚಿತ ನೀತಿ, ಕಾನೂನುಬಾಹಿರ ವರ್ಗಾವಣೆಯನ್ನು ಖಂಡಿಸಿ ಏಳನೇಯ ದಿನ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಉದಯಟಿವಿ ಬೆಂಗಳೂರು ಕಚೇರಿ ಕಟ್ಟಡವಾದ ಮಾರನ್ ಟವರ್ಸ್ ನ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ…

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜಿಸ್ ನಿಂದ ಕಾರ್ಮಿಕರಿಗೆ ಶೋಷಣೆ

ಮೈಸೂರು : ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲಿಸುವ ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜಿಸ್ ‘ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಡಳಿತ ವರ್ಗದ ಕಾರ್ಮಿಕ ಅನುಚಿತ ನೀತಿಯ ವಿರುದ್ಧ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್‍ನ ಸಲಹೆಗಾರರಾದ ಮುರಳೀಧರ್ ಪೇಶ್ವ ಧ್ವನಿ ಎತ್ತಿದ್ದಾರೆ.…