ಏಪ್ರಿಲ್ 1ರ ಒಳಗೆಯೇ ಕಾರ್ಮಿಕ ಸಂಹಿತೆಗಳ ಜಾರಿ !
ನವ ದೆಹಲಿ : ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆಯ ಸಂಹಿತೆ, ವೇತನ ಸಂಹಿತೆ ಹಾಗೂ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮೇಲಿನ ಸಂಹಿತೆ ಎಂಬ ನಾಲ್ಕು ಸಂಹಿತೆಗಳಲ್ಲಿ ಈ ಹಿಂದಿನ 29 ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.…