Take a fresh look at your lifestyle.
Browsing Tag

ಕೈಗಾರಿಕಾ ಕ್ರಾಂತಿ

ಶೀಘ್ರದಲ್ಲಿ ಜಾರಿಗೆ ಬರುತ್ತೆ ‘ವೇತನ ಸಂಹಿತೆ-2019’

ದೇಶದಲ್ಲಿ ಮುಂಬರುವ ಸೆಪ್ಟೆಂಬರ್ ವೇಳೆಗೆ ವೇತನ ಸಂಹಿತೆ - 2019 ಅನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂತಿಮ ಹೆಜ್ಜೆಯನ್ನಿಟ್ಟಿದೆ. ಕಾರ್ಮಿಕ ಕಾಯ್ದೆಗಳ ಸುಧಾರಣೆಯ ಭಾಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೊದಲ ಕಾನೂನು ಇದಾಗಿದೆ.

ಏನಿದು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ?

ದೇಶದಲ್ಲಿ ಇಂದು ಕಾರ್ಮಿಕ ಕಷ್ಟ ಹೇಳತೀರದ್ದು, ಕೈಗಾರಿಕಾ ಕ್ರಾಂತಿಗೆ ಮುನ್ನ ಇದ್ದ ಸ್ಥಿತಿಯಲ್ಲಿ ಇಂದು ಕಾರ್ಮಿಕ ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆ ಇಡುವಂತಾಗಿದೆ. ದೇಶದ ಅನೇಕ ರಾಜ್ಯಗಳು ಕರೋನಾ ವಿರುದ್ಧ ಹೋರಾಡುವ ಹೆಸರಿನಲ್ಲಿ ಮೂರು ವರ್ಷಗಳ ವರೆಗೂ ಕಾರ್ಮಿಕ ಕಾನೂನುಗಳ ಅನೇಕ…