ಆಶಾ ಕಾರ್ಯಕರ್ತೆಯರ “ಸೇವೆ ಮರೆತ ಸರ್ಕಾರ”!
ಬೆಂಗಳೂರು: ಕರೋನಾ ಕಾರಣದಿಂದ ಊರೂರು ಅಲೆಯುತ್ತ, ಜೀವ, ಜೀವನದ ಹಂಗು ತೊರೆದು ಕೆಲಸ ಮಾಡಿದ ಸಾವಿರಾರು ಮಂದಿ ಕರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಇನ್ನೂ ಈಡೇರಿಲ್ಲ. ಸರ್ಕಾರ ಮೂಗಿಗೆ ತುಪ್ಪ ಒರಿಸಿ ಇದೀಗ ಮಾತಿಗೆ ತಪ್ಪಿದೆ. ತಮ್ಮ ವಿವಿಧ ಬೇಡಿಕೆಗಳಿಗೆ ಸ್ಪಂದಿಸದೆ…