Take a fresh look at your lifestyle.
Browsing Tag

ಕೋಲಾರ

ವಿಸ್ಟ್ರಾನ್ 20 ದಿನಗಳಲ್ಲಿ ಕಾರ್ಯಾರಂಭ ಶಿವರಾಮ್ ಹೆಬ್ಬಾರ್

ಕೋಲಾರ: ವಿಸ್ಟ್ರಾನ್ ಕಾರ್ಖಾನೆಯು ಮುಂದಿನ 20 ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಪ್ರಾರಂಭಿಸಿ, ಯಥಾಸ್ಥಿತಿಯಲ್ಲಿ ಉತ್ಪಾದನೆ ಪ್ರಾರಂಭಿಸುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ತಿಳಿಸಿದರು. ನರಸಾಪುರದ ವಿಸ್ಟ್ರಾನ್ ಕಾರ್ಖಾನೆಗೆ ಭಾನುವಾರ ಭೇಟಿ…

ವಿಸ್ಟ್ರಾನ್ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆ ನೋಟೀಸ್, ತನಿಖೆ ಶುರು

ಬೆಂಗಳೂರು: ವಿಸ್ಟ್ರಾನ್ ಕಂಪನಿಯ  6 ಮಂದಿ ಕಾರ್ಮಿಕ ಗುತ್ತಿಗೆದಾರರಿಗೆ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸೋಮವಾರ ಈ ಬಗೆಗೆ ಕಂಪೆನಿಯ ಆಡಳಿತ ಮಂಡಳಿಯು ಕಾರ್ಮಿಕ ಆಯುಕ್ತರಿಗೆ ಗುತ್ತಿಗೆದಾರರು, ವೇತನ ಸಲ್ಲಿಕೆ, ಬಾಕಿ ಸೇರಿದಂತೆ ಮಹತ್ವದ…

ವಿಸ್ಟ್ರಾನ್ ಘರ್ಷಣೆಗೆ ಗಂಭೀರವಾದ ಕಾರಣಗಳಿಲ್ಲ

ಬೆಂಗಳೂರು: ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ಘರ್ಷಣೆಗೆ ಸಣ್ಣಪುಟ್ಟ ಸಮಸ್ಯೆಗಳೇ ಕಾರಣವಂತೆ, ಅದಕ್ಕೆ  ಗಂಭೀರವಾಗಿ ಪರಿಗಣಿಸಬಹುದಾದ ಕಾರಣಗಳಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ದಾಂದಲೆಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ವೇತನ ಪಾವತಿ, ಕಾರ್ಮಿಕ ಪರವಾನಗಿ…

300 ವಿಸ್ಟ್ರಾನ್ ಕಾರ್ಮಿಕರ ಬಂಧನ

ಕೋಲಾರ: ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಇದುವರೆಗೂ 300 ಕ್ಕೂ ಹೆಚ್ಚು ಕಾರ್ಮಿಕರನ್ನ ಬಂಧಿಸಿದ್ದಾರೆ. ನೆನ್ನೆ ಇಂದು ವಿವಿಧೆಡೆ ಬಂಧಿಸಿದ ಕಾರ್ಮಿಕರನ್ನ ಪೊಲೀಸರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ…

ವಿಸ್ಟ್ರಾನ್ ಕಂಪನಿಯ 80 ನೌಕರರು ಪೊಲೀಸರ ವಶಕ್ಕೆ

ಕೋಲಾರ : ವಿಸ್ಟ್ರಾನ್ ಕಂಪನಿಯ ಮೇಲೆ ತನ್ನದೇ ನೌಕರರಿಂದ ನಡೆದ ದಾಳಿಯ ಪ್ರಕರಣದಲ್ಲಿ 80 ಕ್ಕೂ ಹೆಚ್ಚು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಸಂಬಳದ ವಿಚಾರವಾಗಿ ನಡೆದ ಗಲಾಟೆ ಎನ್ನಲಾಗುತ್ತಿರುವ ಈ ಪ್ರಕರಣದ ತಕ್ಷಣದ ತನಿಖೆಗೆ 10 ಪೊಲೀಸ್ ತಂಡಗಳನ್ನು ರಚನೆ ಮಾಡಿ ತನಿಖೆ…