Take a fresh look at your lifestyle.
Browsing Tag

ಖಾಸಗೀಕರಣ

ಬೆಮೆಲ್ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಯಾರಿ

ಬೆಂಗಳೂರು : ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ ವಿರೋಧಿ ನೀತಿಗಳು, ಖಾಸಗೀಕರಣ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕನಿಷ್ಠ ಬೆಲೆಗೆ ಭೂಮಿಗಳ ಮಾರಾಟ ಮತ್ತು ಬಂಡವಾಳ ಹಿಂತೆಗೆತ, ಕಾರ್ಮಿಕ ವಿರೋಧಿ ನೀತಿಗಳು, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ  ಅನಿರ್ದಿಷ್ಟಾವಧಿ ಮುಷ್ಕರ" ಕ್ಕೆ ಬಿಇಎಂಎಲ್…

ಮೈಸೂರು ಘಟಕದಲ್ಲಿ ಖಾಸಗೀಕರಣ ವಿರೋಧಿಸಿ ಬಿಇಎಂಎಲ್ ಜೆಎಸಿಯಿಂದ ಪ್ರತಿಭಟನೆ

ಮೈಸೂರು : ಬಿಇಎಂಎಲ್ ನ ಜಂಟಿ ಕಾರ್ಯಕಾರಿ ಸಮಿತಿಯು ಇಂದು ಮೈಸೂರು ಬೆಮೆಲ್ ಘಟಕದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿತ್ತು. ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಮೈಸೂರು ಘಟಕದ…

ಕೆಜಿಎಫ್ ಬಿಇಎಂಎಲ್ ನಲ್ಲಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಕೆ.ಜಿ.ಎಫ್ : ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಕೆಜಿಎಫ್ ಘಟಕದ ಸಂಕೀರ್ಣದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಬಿಇಎಂಎಲ್ ಕಾರ್ಖಾನೆ ಎದುರಿನ ಮುಖ್ಯದ್ವಾರದ ಬಳಿ ದ್ವಾರ…

ಬಿಇಎಂಎಲ್ ದ್ವಾರಸಭೆಯಲ್ಲಿ ಕಾರ್ಮಿಕ ಅಧ್ಯಕ್ಷರ ಭರವಸೆ

ಬೆಂಗಳೂರು : ಖಾಸಗೀಕರಣವನ್ನು ವಿರೋಧಿಸಿದರೆ, ಏನಾಗುತ್ತದೆಯೋ ? ಏನೋ ? ಎಂದು ನೌಕರರು ಭವಿಷ್ಯದ ಪರಿಣಾಮಗಳ ಬಗೆಗೆ ಹೆದರಿಕೊಳ್ಳುವ ಅಗತ್ಯವಿಲ್ಲ, ನೌಕರರ ಎಲ್ಲಾ ಸಮಸ್ಯೆಗಳಿಗೂ ಕಾರ್ಮಿಕ ಸಂಘ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ ಎಂದು  ಬೆಮೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಶ್ರಿನಿವಾಸ ರೆಡ್ಡಿ ಭರವಸೆ…

ಖಾಸಗೀಕರಣ ವಿರೋಧಿಸಿ ಬೆಮೆಲ್ ನೌಕರರ ಪ್ರತಿಭಟನೆ

ಬೆಂಗಳೂರು :  ಸಾರ್ವಜನಿಕ ಉದ್ಯಮ ಬಿಇಎಂಎಲ್ ಸಂಸ್ಥೆಯ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಂಸ್ಥೆಯ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದು,…