ಕಡಿಮೆ ಸಂಬಳ : ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ
ಬೆಂಗಳೂರು : ಕಡಿಮೆ ಸಂಬಳ ಪಾವತಿಸಿದ ಕಂಪೆನಿ
ವಿರುದ್ಧ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿ ಈ ಹಿಂದೆ ನೀಡಿದ್ದ ಭರವಸೆಯಂತೆ ವೇತನವನ್ನು ನೀಡುವಂತೆ ಕಾರ್ಮಿಕರು ಒತ್ತಾಯಿಸಿದರು.
ಪೀಣ್ಯದ ರಾಜಗೋಪಾಲ ನಗರದಲ್ಲಿರುವ ಶರ್ಟ್ ಗಾರ್ಮೆಂಟ್ಸ್ ಕಂಪನಿಯು ತಮ್ಮ ನೌಕರರಿಗೆ…