ಮಳೆಯಲ್ಲೇ ಮುಂದುವರೆದ ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರಿಂದ ಪ್ರತಿಭಟನೆ
ರಾಮನಗರ : ಅರವಿಂದ್ ಕಾರ್ಖಾನೆಯ ಕಾರ್ಮಿಕರು ಆಡಳಿತ ಮಂಡಳಿಯ ನಡೆ ಖಂಡಿಸಿ ನಾಲ್ಕನೇ ದಿನವಾದ ಇಂದೂ ಸಹ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಅರವಿಂದ್ ಲೈಫ್ಸ್ಟೈಲ್ ಬ್ರಾಂಡ್ ಲಿಮಿಟೆಡ್ ಕಂಪನಿ ಶಾಶ್ವತ ಲಾಕ್ ಔಟ್ ಅನ್ನು ಘೋಷಿಸಿದ್ದರ ಪರಿಣಾಮ
ಅರವಿಂದ್ ಗಾರ್ಮೆಂಟ್ಸ್ ಕಾರ್ಮಿಕರು ಜಿಟಿ…