ಟೊಯೋಟಾ ಕಾರ್ಮಿಕರಿಗೆ ಜೆಸಿಟಿಯು ಬೆಂಬಲ
ಬಿಡದಿ: ಟಿಕೆಎಂ ಆಡಳಿತ ಮಂಡಳಿ ನಡವಳಿಕೆ ಪತ್ರಕ್ಕೆ ಸಹಿ ಷರತ್ತು ಹಾಕಿ ಲಾಕ್ ಔಟ್ ತೆರವುಗೊಳಿಸಿರುವ ಕ್ರಮದ ವಿರುದ್ಧ ಕಾರ್ಮಿಕರು ಹೋರಾಟವನ್ನು ಮುಂದುವರೆಸಿದ್ದಾರೆ.
ಮ್ಯಾನೇಜ್ಮೆಂಟ್ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಶಮನವಾಗದ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡರು…