Take a fresh look at your lifestyle.
Browsing Tag

ಟಿಕೆಎಂ

ವಿಧಾನ ಸೌಧ ಮುತ್ತಿಗೆ ಚಳವಳಿಯಲ್ಲಿ ಟಿಕೆಎಂ ಕಾರ್ಮಿಕರು

ಬೆಂಗಳೂರು : ರೈತರ ವಿಧಾನ ಸೌಧ ಮುತ್ತಿಗೆ ಚಳವಳಿಗೆ(ಬಾರು ಕೋಲು ಚಳವಳಿ) ಟಿಕೆಎಂಇಯು ಬೆಂಬಲ ನೀಡಿತು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದ ಮಾರ್ಗವಾಗಿ ವಿಧಾನ ಸೌಧ ಕಡೆಗೆ ಹೊರಟ ಬೃಹತ್ ಮೆರವಣಿಗೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯ ಸಾವಿರಾರು…

ಟಿಕೆಎಂ ಕಾರ್ಮಿಕರನ್ನು ತಡೆಯುವವರ ವಿರುದ್ಧ ಕ್ರಮ ಜರಿಗಿಸಲು ಜಿಲ್ಲಾಡಳಿತಕ್ಕೆ ಸಿಎಸ್ ಸೂಚನೆ

ಬೆಂಗಳೂರು : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ಕಾರ್ಖಾನೆ ಯೊಳಗೆ ಕಾರ್ಮಿಕರು ಪ್ರವೇಶಿಸದಂತೆ ತಡೆಯುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರು ರಾಮನಗರ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ತನ್ನ ಸಹಜ…

ಬಿಕ್ಕಟ್ಟು ಶಮನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವ

ಬೆಂಗಳೂರು : ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ಸರ್ಕಾರದ ಧೋರಣೆಯಿಂದ ಟಿಕೆಎಂ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗುತ್ತಿದೆಯೇ ಹೊರತು, ತಾತ್ಕಾಲಿಕ ಉಪ ಶಮನವು ಹೊರಬೀಳುತ್ತಿಲ್ಲ. ಇತ್ತೀಚೆಗೆ ಆಡಳಿತ ಮಂಡಳಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರನ್ನು ಬೇಟಿಯಾಗಿತ್ತು. ಟಿಕೆಎಂ…

ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಟಿಕೆಎಂ ಬಿಕ್ಕಟ್ಟು ಸಭೆ

ಬೆಂಗಳೂರು/ ರಾಮನಗರ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದಿರುವ ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂಎಲ್) ಆಡಳಿತ ಮಂಡಳಿ ಭಾಗವಹಿಸಲಿದೆ. ಬಿಡದಿಯಲ್ಲಿ 29 ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಧರಣಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಈ ಭೇಟಿ ನಡೆಯಲಿದೆ. ಟಿಕೆಎಂ…