Take a fresh look at your lifestyle.
Browsing Tag

ಟಿಯುಸಿಸಿ

ನೇತಾಜಿ ಪುತ್ಥಳಿ ಬಳಿ ಸುಭಾಷ್ ಚಂದ್ರ ಬೋಸ್ ರ ಜನ್ಮ ದಿನಾಚರಣೆ

ಬೆಂಗಳೂರು : ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೇತಾಜಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಸಿಎಂ, ಸುಭಾಷ್ ಚಂದ್ರ ಬೋಸ್ ರವರ ಆದರ್ಶಗಳನ್ನು ಪಾಲನೆ ಮಾಡುವ ಪ್ರತಿಜ್ಞೆಯನ್ನು ಬೋಧಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್…

ರೈತ ಹೋರಾಟದ ಪರ ಜೆಸಿಟಿಯು ಪ್ರತಿಭಟನಾ ಧರಣಿ

ಬೆಂಗಳೂರು : ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ‌ ಬೆಂಬಲ ಸೂಚಿಸಿ ಜೆಸಿಟಿಯು ಬೆಂಗಳೂರಿನಲ್ಲಿ ಪ್ರತಿಭಟನಾ ಧರಣಿಯನ್ನು ಆರಂಭಿಸಿದೆ. https://youtu.be/1zvcYNZc9vk ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆಯ ಬಳಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳ…

ರೈತ ಹೋರಾಟ ಬೆಂಬಲಿತ ಜೆಸಿಟಿಯು ಪ್ರತಿಭಟನೆಗೆ ಟಿಯುಸಿಸಿ ಬೆಂಬಲ

ಬೆಂಗಳೂರು : ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ‌ ಬೆಂಬಲ ಸೂಚಿಸಿ ಜೆಸಿಟಿಯು ಬೆಂಗಳೂರಿನಲ್ಲಿ ಕರೆ ನೀಡಿರುವ ಪ್ರತಿಭಟನಾ ಧರಣಿಗೆ ಟಿಯುಸಿಸಿ ಕಾರ್ಮಿಕ ಒಕ್ಕೂಟ ಬೆಂಬಲ ಸೂಚಿಸಿದೆ. ನಾಳೆ ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆಯ ಮುಂಭಾಗ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ…

ಮೌರ್ಯ ವೃತ್ತದಲ್ಲಿ ಉದಯಟಿವಿ ನೌಕರರ ಪ್ರತಿಭಟನೆ

ಬೆಂಗಳೂರು : ರಾಜ್ಯದ ಜನಪ್ರಿಯ ಮನೋರಂಜನಾ ವಾಹಿನಿಯಾದ ಉದಯ ಟಿವಿ ನೌಕರರು ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಸನ್ ಟಿವಿ ನೆಟ್‌ವರ್ಕ್ ನ ಅಂಗ ಸಂಸ್ಥೆಯಾದ ಉದಯ ಟಿವಿ ಆಡಳಿತ ಮಂಡಳಿ‌ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುತ್ತ, ಸಂಸ್ಥೆ…

ಭ್ರಷ್ಟಾಚಾರದ ಕೇಂದ್ರವಾಗಿ ಕಾರ್ಮಿಕ ಭವನ ಪರಿವರ್ತನೆ : ಶಿವಶಂಕರ್

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯು ನಾಮಕಾವಸ್ಥೆಗೆ ಮಾತ್ರ ಅಸ್ತಿತ್ವದಲ್ಲಿದ್ದು, ಜಡತ್ವದಿಂದ ಕಾರ್ಯನಿರ್ವಹಿಸುತ್ತಾ ಧನಿಕರ  ಶಾಖೆಯಾಗಿ, ಮಾಲೀಕರ ಇಲಾಖೆಯಾಗಿ ಬದಲಾಗುತ್ತಿದೆ.  ಇಲಾಖೆಯಿಂದ, ಕಾರ್ಮಿಕ ಭವನದಿಂದ ಇತ್ತೀಚಿನ ದಿನಗಳಲ್ಲಿ ಒಬ್ಬೇ ಒಬ್ಬ ಕಾರ್ಮಿಕನಿಗೆ ನ್ಯಾಯ…

ಉಪ ಕಾರ್ಮಿಕ ಆಯುಕ್ತರ ಕಛೇರಿ ಸ್ಥಳಾಂತರಕ್ಕೆ ಟಿಯುಸಿಸಿ ವಿರೋಧ

ಬೆಂಗಳೂರು :  ಉಪ ಕಾರ್ಮಿಕ ಆಯುಕ್ತರ ಕಛೇರಿ, ಪ್ರಾದೇಶಿಕ-1, ಬೆಂಗಳೂರು ಹಾಗೂ ಅವರ ಕಾರ್ಯ ವ್ಯಾಪ್ತಿಯಲ್ಲಿನ ಅಧೀನ ಕಛೇರಿಗಳನ್ನು ಬನ್ನೇರುಘಟ್ಟ ರಸ್ತೆ ಕಾರ್ಮಿಕ ಭವನ ಕಟ್ಟಡದಿಂದ ಬಾಗಲಗುಂಟೆಯಲ್ಲಿನ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ಕಾರ್ಮಿಕ ಒಕ್ಕೂಟಗಳು…

ಫ್ರೀಡಂ ಪಾರ್ಕ್ ನಲ್ಲಿ ‘ಭಾರತ ರಕ್ಷಿಸಿ’ ಆಂದೋಲನ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸುತ್ತ  ಕಾರ್ಮಿಕ ಸಂಘಟನೆಗಳು ಇಂದು 'ಭಾರತ ರಕ್ಷಿಸಿ ಆಂದೋಲನವನ್ನು  ಆರಂಭಿಸಿದವು. ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ರದ್ದು ಮಾಡಿರುವ ಕೇಂದ್ರ ಸರ್ಕಾರ ಕೃಷಿ ಮತ್ತು ಕಾರ್ಮಿಕ…