Take a fresh look at your lifestyle.
Browsing Tag

ಟೊಯೋಟಾ ಕಿರ್ಲೋಸ್ಕರ್

ಟಿಕೆಎಂ ಬಿಕ್ಕಟ್ಟನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಕೈಗಾರಿಕಾ ಸಚಿವರ ಸಲಹೆ

ಬೆಂಗಳೂರು:  ಟೊಯೊಟಾ ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸಲಹೆ ನೀಡಿದ್ದಾರೆ. ಖನಿಜ ಭವನದಲ್ಲಿ  ಕರೆಯಲಾಗಿದ್ದ ಸಭೆಯಲ್ಲಿ ಟೊಯೊಟಾ…

ಟೊಯೋಟಾ ಕಾರ್ಮಿಕರ ಜೊತೆ ಕಾರ್ಮಿಕ ಸಚಿವರ ಚರ್ಚೆ

ಬಿಡದಿ : ಟೊಯೋಟಾ ಆಡಳಿತ ಮಂಡಳಿಯ ಕಾನೂನು ಬಾಹಿರ ಕಾರ್ಮಿಕ ನೀತಿಗಳ ವಿರುದ್ಧ ಸಿಡಿದೆದ್ದು ಭವಿಷ್ಯವನ್ನೆ ಮುಡುಪಾಗಿಟ್ಟು ಆತ್ಮಗೌರವಕ್ಕಾಗಿ ಆಡಳಿತ ಮಂಡಳಿಯ ವಿರುದ್ಧ ಸ್ವಾಭಿಮಾನಿ ಹೋರಾಟ ನಡೆಸುತ್ತಿರುವ ಟೊಯೋಟಾ ಕಾರ್ಮಿಕರ ಜೊತೆಗೆ ಕಾರ್ಮಿಕ ಸಚಿವರು ಸಭೆ ನಡೆಸಿದರು. ಈ ವೇಳೆ ಕಾರ್ಮಿಕರ…

ಇಂದು ಟೊಯೋಟಾ ಕಾರ್ಮಿಕರ ಜೊತೆ ಕಾರ್ಮಿಕ ಸಚಿವರ ಚರ್ಚೆ

ಬೆಂಗಳೂರು/ಬಿಡದಿ :ಭವಿಷ್ಯವನ್ನೆ ಮುಡುಪಾಗಿಟ್ಟು ಆತ್ಮಗೌರವಕ್ಕಾಗಿ ಆಡಳಿತ ಮಂಡಳಿಯ ವಿರುದ್ಧ ಸ್ವಾಭಿಮಾನಿ ಹೋರಾಟ ನಡೆಸುತ್ತಿರುವ ಟೊಯೋಟಾ ಕಾರ್ಮಿಕರ ಜೊತೆಗೆ ಕಾರ್ಮಿಕ ಸಚಿವರು ಸಭೆ ನಡೆಸಲಿದ್ದಾರೆ. ಇಂದು ಕಾರ್ಮಿಕರು ರಾಮನಗರ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸದ ಬಹುಪಾಲು ಸಮಯವನ್ನು…

ಟೊಯೋಟಾ ಬಿಕ್ಕಟ್ಟು ಸದನದಲ್ಲಿ ಪ್ರಸ್ತಾಪ

ಬೆಂಗಳೂರು /ಬಿಡದಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಇದರೊಂದಿಗೆ ಟಿಕೆಎಂ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್…

ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ

ಬಿಡದಿ : ಟೊಯೋಟಾ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಲು ಮಾಜಿ ಮುಖ್ಯಮಂತ್ರಿ  ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರೂ ಆಗಮಿಸಿ ಸಂಪೂರ್ಣ ಬೆಂಬಲ ಸೂಚಿಸಿದರು. ಟಿಕೆಎಂ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು…

ಟೊಯೋಟಾ ಕಾರ್ಮಿಕರಿಂದ ಅಂತಿಮ ಗಡುವಿನ ಎಚ್ಚರಿಕೆ

ಬಿಡದಿ : ಅವೈಜ್ಞಾನಿಕ ಕೆಲಸದ ಮಾದರಿ, ಸರ್ಕಾರದ ಆದೇಶಗಳಿಗೆ ಮನ್ನಣೆ ನೀಡಿದ ಆಡಳಿತ ವರ್ಗ ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದನ್ನು ವಿರೋಧಿಸಿ ಇಂದು ಕಾರ್ಮಿಕರು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಮುಖ್ಯ ದ್ವಾರಗಳವರೆಗೂ ಬೈಕ್ ಜಾಥಾ ನಡೆಸಿದರು.…

ಟೊಯೋಟಾ ಕಾರ್ಮಿಕರಿಂದ ಬೃಹತ್ ಪಾದಯಾತ್ರೆ, ಅಂತಿಮ ಗಡುವು

ಬಿಡದಿ : ಅವೈಜ್ಞಾನಿಕ ಕೆಲಸದ ಮಾದರಿಗಳನ್ನು ಅಳವಡಿಸಿಕೊಂಡು ದೇಶದ ಕಾನೂನುಗಳನ್ನು ಗಾಳಿಗೆ ತೂರಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಆಡಳಿತ ವರ್ಗದ ವಿರುದ್ಧ ಸ್ವಾಭಿಮಾನಿ ಕಾರ್ಮಿಕರು ನಡೆಸುತ್ತಿರುವ ಹೋರಾಟವು ಸ್ಥಳೀಯ ಜನ ಪ್ರತಿನಿಧಿಗಳು, ಸಂಘಟನೆಗಳ ಒಕ್ಕೊರಲಿನ ಬೆಂಬಲದೊಂದಿಗೆ ತೀವ್ರ…

ಟೊಯೋಟಾ ಕಾರ್ಮಿಕರಿಂದ ನಾಳೆ ಪಾದಯಾತ್ರೆ

ಬಿಡದಿ : ಟೊಯೋಟಾ ಆಡಳಿತ ಮಂಡಳಿಯ ಸಾಮರ್ಥ್ಯಕ್ಕೂ ಮೀರಿದ, ಅವೈಜ್ಞಾನಿಕ ಕೆಲಸದ ವಿಧಾನ ಮತ್ತು ದೇಶದ ಕಾನೂನುಗಳ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಕ್ರಮಗಳ ವಿರುದ್ಧ ನಡೆಸುತ್ತಿರುವ ಸ್ವಾಭಿಮಾನ ಹೋರಾಟದ ಅಂಗವಾಗಿ ಕಾರ್ಮಿಕರಿಗೆ ನಾಳೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಟೊಯೋಟಾ ಆಡಳಿತ…

ಟೊಯೋಟಾ ಕಾರ್ಮಿಕರಿಗೆ ರೈತರ ಬೆಂಬಲ ಸೂಚಿತ ಜಾಥಾ

ಬಿಡದಿ : ಟೊಯೋಟಾ ಆಡಳಿತ ಮಂಡಳಿಯ ಕಾರ್ಮಿಕಾತೀತ ಕೆಲಸದ ವಿಧಾನ ಮತ್ತು ದೇಶದ ಕಾನೂನುಗಳು, ಸರ್ಕಾರಗಳನ್ನು ಲೆಕ್ಕಿಸದ ಮೊಂಡು ಧೋರಣೆಗಳ ವಿರುದ್ಧ ಸ್ವಾಭಿಮಾನ ಹೋರಾಟಕ್ಕೆ ಇಳಿದಿರುವ ಕಾರ್ಮಿಕರಿಗೆ ದೇಶದ ಬೆನ್ನೆಲುಬಾದ ರೈತನ ಬೆಂಬಲ ದೊರೆತಿದೆ. https://youtu.be/T5ENZkzt3kg ರೈತ ವಿರೋಧಿ…

ಟೊಯೋಟಾ ಕಾರ್ಮಿಕರಿಂದ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮುತ್ತಿಗೆ

ರಾಮನಗರ : ಟೊಯೋಟಾ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಕಾರ್ಮಿಕರು ಇಂದು ಆಡಳಿತ ಮಂಡಳಿ ಅಕ್ರಮವಾಗಿ ಗುತ್ತಿಗೆ ಕಾರ್ಮಿಕರನ್ನೂ ನೇಮಿಸಿಕೊಂಡು ಉತ್ಪಾದನೆಯಲ್ಲಿ ನೇರವಾಗಿ…