Take a fresh look at your lifestyle.
Browsing Tag

ನರೇಂದ್ರ ಮೋದಿ

ಬಿಇಎಂಎಲ್ ಖಾಸಗೀಕರಣ ವಿರೋಧಕ್ಕೆ ಕರುನಾಡ ಸೇವಕರ ಬೆಂಬಲ

ಬೆಂಗಳೂರು : ಬಿಇಎಂಎಲ್ ಬೆಂಗಳೂರು ಸಂಕೀರ್ಣದಲ್ಲಿ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಆಯೋಜಿಸಿದ್ದ ದ್ವಾರ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಸಂಸ್ಥೆಯ ಖಾಸಗೀಕರಣವನ್ನು ವಿರೋಧಕ್ಕೆ ಬೆಂಬಲ ಸೂಚಿಸಿವೆ. ತಿಪ್ಪಸಂದ್ರದ ಬೆಮೆಲ್ ಕಾಂಪ್ಲೆಕ್ಸ್ ನ ಬಳಿ ಇಂದು 7 ಗಂಟೆಯಿಂದ 8 ಗಂಟೆಯವರೆಗೂ ನಡೆದ ದ್ವಾರ…

ಬಿಇಎಂಎಲ್ ಬಗೆಗೆ ನಿಮಗೆಷ್ಟು ಗೊತ್ತು ?

ಬೆಂಗಳೂರು : ಸಾರ್ವಜನಿಕ ಲಾಭದಾಯಕ ಉದ್ಯಮಗಳಲ್ಲೊಂದಾದ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಸಂಸ್ಥೆಗೆ ಸಂಬಂಧಿಸಿದಂತೆ, ತನ್ನ ಪಾಲಿನ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರಲ್ಲಿ ಪ್ರತಿಭಟನೆಯ ಕಿಚ್ಚು…

ಜಪಾನ್ ಜೊತೆ ಕುಶಲ ಕಾರ್ಮಿಕರ ಸಹಭಾಗಿತ್ವಕ್ಕೆ ಭಾರತ ಅಸ್ತು

ನವ ದೆಹಲಿ : ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ, "ನಿರ್ದಿಷ್ಟ ಕುಶಲ ಕಾರ್ಮಿಕ"ರಿಗೆ ಸಂಬಂಧಿಸಿದಂತೆ ಸೂಕ್ತ ಕಾರ್ಯಾಚರಣೆ ವ್ಯವಸ್ಥೆಗಾಗಿ ಮೂಲಭೂತ ಚೌಕಟ್ಟುನ ಕುರಿತಂತೆ ಭಾರತ ಸರ್ಕಾರ ಮತ್ತು ಜಪಾನ್ ಸರ್ಕಾರದ ನಡುವೆ ಸಹಕಾರ…

ಖಾಸಗೀಕರಣ ವಿರೋಧಿಸಿ ಬೆಮೆಲ್ ನೌಕರರ ಪ್ರತಿಭಟನೆ

ಬೆಂಗಳೂರು :  ಸಾರ್ವಜನಿಕ ಉದ್ಯಮ ಬಿಇಎಂಎಲ್ ಸಂಸ್ಥೆಯ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಂಸ್ಥೆಯ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದು,…

ಇನ್ಮುಂದೆ ಕಾರ್ಮಿಕನ ದುರ್ನಡತೆಗಳು ಯಾವುವು ಗೊತ್ತಾ

ನವದೆಹಲಿ : ಕೇಂದ್ರ ಕಾರ್ಮಿಕ ಸಚಿವಾಲಯ ಕೈಗಾರಿಕೆಗಳಲ್ಲಿ ಕಾರ್ಮಿಕನು ಮಾಡಬಾರದಾದ ಅಂಶಗಳನ್ನು ನೂತನ ಸಂಹಿತೆಯಲ್ಲಿ ವಿವರಿಸಿದೆ. ಒಂದು ವೇಳೆ ತಾನು ವಿವರಿಸಿರುವ ಕೆಲಸಗಳನ್ನು ಕಾರ್ಮಿಕ ಮಾಡಿದ್ದೇ ಆದರೆ ಅದನ್ನು ಕಾರ್ಮಿಕನ ದುರ್ನಡತೆ ಎಂದೇ ಭಾವಿಸಲಾಗುತ್ತದೆ. ಹನ್ನೆರಡು ತಿಂಗಳ ಅವಧಿಯಲ್ಲಿ ಮೂರು…

ಮಾಡೆಲ್ ಸ್ಟ್ಯಾಂಡಿಂಗ್ ಆರ್ಡರ್ ಗಳನ್ನು ಹೊರಡಿಸಿದ ಸರ್ಕಾರ

ನವ ದೆಹಲಿ: ಕೈಗಾರಿಕಾ ಸಂಬಂಧಗಳ ಸಂಹಿತೆ 2020ರ ಸೆಕ್ಷನ್ 29ರ ಅಡಿಯಲ್ಲಿ ಉತ್ಪಾದನಾ ವಲಯ, ಗಣಿ ಕ್ಷೇತ್ರ ಮತ್ತು ಸೇವಾ ವಲಯಗಳಿಗೆ ಸಂಬಂಧಿಸಿದಂತೆ ಕರಡು ಮಾದರಿ ಸ್ಥಾಯೀ ಆದೇಶಗಳನ್ನು ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಿದೆ. ಮೂವತ್ತು ದಿನಗಳ ಅವಧಿಯೊಳಗೆ ಪಾಲುದಾರರಿಂದ…

8 ಗಂಟೆಗಳ ಕೆಲಸದ ಅವಧಿ ಬಗೆಗೆ ಶೀಘ್ರದಲ್ಲಿ ಸ್ಪಷ್ಟನೆ

ನವ ದೆಹಲಿ: ದಿನದ ಕೆಲಸದ ಅವಧಿ ಕಡಿತವನ್ನು ಸರ್ಕಾರ ಶೀಘ್ರದಲ್ಲೇ ನಿಗದಿಪಡಿಸಲಿದ್ದು, ಇದನ್ನು ಎಂಟು ಗಂಟೆಗೆ ಸೀಮಿತಗೊಳಿಸಿ, ನಂತರದ ಅವಧಿಯನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸುವ ಸಾಧ್ಯತೆ ಇದೆ. ಸರ್ಕಾರ ಜಾರಿಗೆ ತಂದಿರುವ ನೂತನ ಕಾರ್ಮಿಕ ಸಂಹಿತೆಗಳು 12 ಗಂಟೆಗಳ ಕೆಲಸದ ಪಾಳಿಗೆ ಅವಕಾಶ…

ವೇತನ ಸಂಹಿತೆಯ ಸಲಹಾ ಮಂಡಳಿಗೆ ನಿಬಂಧನೆಗಳ ಅಧಿಸೂಚನೆ

ನವದೆಹಲಿ: ವೇತನ ಸಂಹಿತೆಗಾಗಿ ಸಲಹಾ ಮಂಡಳಿ ರಚನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ವೇತನ ಸಂಹಿತೆಯು ಮುಂದಿನ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವ ನಾಲ್ಕು ಕಾರ್ಮಿಕ ಕಾಯ್ದೆಗಳಲ್ಲಿ ಒಂದಾಗಿದೆ. ಈ ನಾಲ್ಕು ಸಂಹಿತೆಗಳು ಎಲ್ಲಾ ಕೇಂದ್ರೀಯ ಕಾನೂನುಗಳನ್ನು…

ಇನ್ಮುಂದೆ ಈ ಕಾರ್ಮಿಕ ಕಾಯ್ದೆ, ಪರವಾನಗಿ ಇರುವುದಿಲ್ಲ..!

ನವದೆಹಲಿ :  ಭಾರತ ಸರ್ಕಾರ ಹೆಚ್ಚುವರಿ ಸಾಲ  ಪಡೆಯುವ ಅನುಮತಿಯನ್ನು ರಾಜ್ಯಗಳು ಕೈಗೊಳ್ಳುವ ಜನಸ್ನೇಹಿ ವಲಯಗಳ ಸುಧಾರಣೆಗಳ ಜೊತೆ ಸಂಯೋಜಿಸಿರುವುದರಿಂದ ಹಲವು ರಾಜ್ಯಗಳು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣಕ್ಕೆ ಅಗತ್ಯ ಸುಧಾರಣೆಗಳನ್ನು ಕೈಗೊಂಡಿವೆ. ಈವರೆಗೆ ಕರ್ನಾಟಕ ಸೇರಿದಂತೆ ಐದು…

ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ : ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮತ್ತೊಂದು ಆತ್ಮ ನಿರ್ಭರ ಭಾರತ ಪ್ಯಾಕೇಜ್ ಗೆ ಅನುಮೋದನೆಯನ್ನು ನೀಡಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಔಪಚಾರಿಕ ವಲಯದಲ್ಲಿ ಉದ್ಯೋಗಾವಕಾಶಕ್ಕೆ ಉತ್ತೇಜನ ನೀಡಲು…