ಉದಯ ಟಿವಿ ನೌಕರರ ಮೌನ ಪ್ರತಿಭಟನೆ
ಬೆಂಗಳೂರು : ಕರ್ನಾಟಕದಲ್ಲಿ ಮೊದಲ ಖಾಸಗಿ ಉಪಗ್ರಹ ವಾಹಿನಿಯಾಗಿ ಮನೋರಂಜನೆಯ ಮಾಧ್ಯಮದಲ್ಲಿ ಇಂದಿಗೂ ಆದಾಯ ಮತ್ತು ವೀಕ್ಷಣೆಗಳಲ್ಲಿ ಅಗ್ರಸ್ಥಾನದಲ್ಲಿರುವ ಉದಯ ಟಿವಿ ಕಳೆದ ಎರಡೂವರೆ ದಶಕದ ಹಿಂದೆ ಆರಂಭವಾಗಿತ್ತು. ಆದರೆ ಇತ್ತೀಚೆಗೆ ಆಡಳಿತ ಮಂಡಳಿಯು ಬೆಂಗಳೂರು ಕೇಂದ್ರದ ಸಿಬ್ಬಂದಿಯ ಬಗೆಗೆ…