ಮೌರ್ಯ ವೃತ್ತದಲ್ಲಿ ಉದಯಟಿವಿ ನೌಕರರ ಪ್ರತಿಭಟನೆ
ಬೆಂಗಳೂರು : ರಾಜ್ಯದ ಜನಪ್ರಿಯ ಮನೋರಂಜನಾ ವಾಹಿನಿಯಾದ ಉದಯ ಟಿವಿ ನೌಕರರು ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.
ಸನ್ ಟಿವಿ ನೆಟ್ವರ್ಕ್ ನ ಅಂಗ ಸಂಸ್ಥೆಯಾದ ಉದಯ ಟಿವಿ ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುತ್ತ, ಸಂಸ್ಥೆ…