Take a fresh look at your lifestyle.
Browsing Tag

ಬಿಇಎಂಎಲ್

ಬಿಇಎಂಎಲ್ ಪ್ರತಿಭಟನೆಗೆ ಶಾಸಕಿ ಸಾಥ್

ಕೆಜಿಎಫ್ : ಬಿ.ಇ.ಎಂ.ಎಲ್. ಕಾರ್ಖಾನೆಯ ಖಾಸಗಿಕರಣದ ವಿರುದ್ಧ ಪ್ರತಿಭಟನೆಯಲ್ಲಿ ಶಾಸಕಿ ರೂಪಕಲಾ ಎಂ ಶಶಿಧರ್ ಭಾಗವಹಿಸಿದ್ದರು. ಬೆಮೆಲ್ ಕಾರ್ಮಿಕರ ಜೊತೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜೊತೆಗೂಡಿದ್ದರು‌. ಕೆ.ಜಿ.ಎಫ್. ನ ಆರ್.ಟಿ.ಒ. ಕಛೇರಿ ಬಳಿಯಿಂದ ಬೆಮೆಲ್ ಮೈನ್ ಗೇಟ್…

ಬಿಇಎಂಎಲ್ ಖಾಸಗೀಕರಣವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದ ಹ್ಯಾರೀಸ್

ಬೆಂಗಳೂರು : ಬಿಇಎಂಎಲ್ ಸಂಸ್ಥೆಯ ಮುಂಭಾಗ ಖಾಸಗೀಕರಣವನ್ನು ವಿರೋಧಿಸಿ ಕಾರ್ಮಿಕ ಸಂಘ ಆಯೋಜಿಸಿದ್ದ ದ್ವಾರ ಪ್ರತಿಭಟನೆಯ ಸಭೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್. ಎ. ಹ್ಯಾರಿಸ್ ಭಾಗವಹಿಸಿದ್ದರು. ಈ ವೇಳೆ ಕಾರ್ಮಿಕರನ್ನು ಉದ್ದೇಶಿಸಿ ಶಾಸಕರು ಮಾತನಾಡುತ್ತಾ, ಬೆಂಗಳೂರಿಗೆ…

ಖಾಸಗೀಕರಣ ವಿರೋಧಿ ಸಮಿತಿಯಿಂದ ಮಾರ್ಚ್ 1 ಕ್ಕೆ ದುಂಡು ಮೇಜಿನ ಸಭೆ

ಬೆಂಗಳೂರು : ದೇಶದಲ್ಲಿನ ಸಾರ್ವಜನಿಕ ಉದ್ಯಮಗಳ ಖಾಸಗೀಕರಣವನ್ನು ವಿರೋಧಿಸಿ ರಾಜ್ಯದಲ್ಲಿರುವ ಸಾರ್ವಜನಿಕ ಸಂಸ್ಥೆಗಳ ನೌಕರರು ಬೃಹತ್ ಪ್ರತಿಭಟನೆಗೆ ರೂಪರೇಷೆಗಳನ್ನು ಸಿದ್ದಪಡಿಸಿದ್ದಾರೆ. ಇದರ ಭಾಗವಾಗಿ ಖಾಸಗೀಕರಣ ವಿರೋಧಿ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಖಾಸಗೀಕರಣ…

ಬಿಇಎಂಎಲ್ ಕಾರ್ಮಿಕರಿಂದ ಪ್ರತಿಭಟನೆ

ಬೆಂಗಳೂರು : ಬಿಇಎಂಎಲ್ ಸಂಸ್ಥೆಯಿಂದ ಬಂಡವಾಳ ಹಿಂತೆಗೆತ ಆರಂಭಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರು ಕಾಂಪ್ಲೆಕ್ಸ್ ನ ಮುಖ್ಯದ್ವಾರದಲ್ಲಿ ಇಂದು ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದರು. ಕಾರ್ಮಿಕ ಸಂಘ ಕರೆ ನೀಡಿರುವ ನಿರಂತರ ಪ್ರತಿಭಟನೆಯ ಭಾಗವಾಗಿ ಕಾರ್ಮಿಕರು ತಮ್ಮ ಪಾಳಿಗೂ…

ಬೆಮೆಲ್ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಯಾರಿ

ಬೆಂಗಳೂರು : ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ ವಿರೋಧಿ ನೀತಿಗಳು, ಖಾಸಗೀಕರಣ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕನಿಷ್ಠ ಬೆಲೆಗೆ ಭೂಮಿಗಳ ಮಾರಾಟ ಮತ್ತು ಬಂಡವಾಳ ಹಿಂತೆಗೆತ, ಕಾರ್ಮಿಕ ವಿರೋಧಿ ನೀತಿಗಳು, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ  ಅನಿರ್ದಿಷ್ಟಾವಧಿ ಮುಷ್ಕರ" ಕ್ಕೆ ಬಿಇಎಂಎಲ್…

ಮೈಸೂರು ಘಟಕದಲ್ಲಿ ಖಾಸಗೀಕರಣ ವಿರೋಧಿಸಿ ಬಿಇಎಂಎಲ್ ಜೆಎಸಿಯಿಂದ ಪ್ರತಿಭಟನೆ

ಮೈಸೂರು : ಬಿಇಎಂಎಲ್ ನ ಜಂಟಿ ಕಾರ್ಯಕಾರಿ ಸಮಿತಿಯು ಇಂದು ಮೈಸೂರು ಬೆಮೆಲ್ ಘಟಕದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿತ್ತು. ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಮೈಸೂರು ಘಟಕದ…

ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಿಗೆ ಬೆಮೆಲ್ ಕಾರ್ಮಿಕರಿಂದ ಪ್ರತಿಭಟನೆಯ ಬಿಸಿ

ಬೆಂಗಳೂರು : ಬಿಇಎಂಎಲ್ ಕಾರ್ಖಾನೆಗೆ ಇಂದು ಬೇಟಿ ನೀಡಿದ್ದ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆರವರಿಗೆ ಬೆಮೆಲ್ ಕಾರ್ಮಿಕ ಸಂಘ & ಕನ್ನಡ ಸಂಘಗಳು ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಲು ಮುಂದಾಗಿದ್ದವು. ಬಿಇಎಂಎಲ್ ಕಾರ್ಮಿಕ ಸಂಘ ಹಾಗೂ ಕನ್ನಡ ಸಂಘ ಬೆಳಗಾವಿ ಗಡಿವಿವಾದ…

ಕೆಜಿಎಫ್ ಬಿಇಎಂಎಲ್ ನಲ್ಲಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಕೆ.ಜಿ.ಎಫ್ : ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಕೆಜಿಎಫ್ ಘಟಕದ ಸಂಕೀರ್ಣದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಬಿಇಎಂಎಲ್ ಕಾರ್ಖಾನೆ ಎದುರಿನ ಮುಖ್ಯದ್ವಾರದ ಬಳಿ ದ್ವಾರ…

ಬಿಇಎಂಎಲ್ ಖಾಸಗೀಕರಣವನ್ನು ವಿರೋಧಿಸಿ ಸರಣಿ ಧರಣಿ

ಪಾಲಕ್ಕಾಡ್ : ಲಾಭದಾಯಕ ಪಥದಲ್ಲಿ ಸಾಗುತ್ತಿರುವ ಬೆರಳೆಣಿಕೆಯಷ್ಟು ಸಾರ್ವಜನಿಕ ಉದ್ಯಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಿಇಎಂಎಲ್ ಕಂಪನಿಯ ಖಾಸಗೀಕರಣ ಕ್ರಮದ ವಿರುದ್ಧ ನೌಕರರು ಹೋರಾಟದ ಕಡೆಗೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ…

ಬಿಇಎಂಎಲ್ ಅನ್ನು ಖಾಸಗೀಕರಣ ಮಾಡದಂತೆ ರಕ್ಷಣಾ ಸಚಿವರಿಗೆ ಮನವಿ

ಬೆಂಗಳೂರು : ಲಾಭದಾಯಕ ಪಥದಲ್ಲಿ ಸಾಗುತ್ತಾ, ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಬಿಇಎಂಎಲ್ ಕಂಪನಿಯನ್ನು ಖಾಸಗೀಕರಣ ಮಾಡದಂತೆ ಕಾರ್ಮಿಕ ಸಂಘವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರಿಗೆ ಮನವಿ ಪತ್ರವನ್ನು ನೀಡಿತು. ಚಾಲಕರಹಿತ ಮೆಟ್ರೋ ಕಾರ್‌ ಲೋಕಾರ್ಪಣೆ ಕಾರ್ಯಕ್ರಮದ…