ಕುಂದಗೋಳದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
ಕುಂದಗೋಳ : ಮನಶ್ವಿನಿ ಯೋಜನೆಗೆ ಹಣ ಬಿಡುಗಡೆ ಮಾಡಲು 600 ರೂಪಾಯಿ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಧಾರವಾಡ ಜಿಲ್ಲೆಯ ಕುಂದಗೋಳದ
ಕಂದಾಯ ಇಲಾಖೆಯಲ್ಲಿ ಈ ದಾಳಿ ನಡೆದಿದ್ದು
ಕಂದಾಯ ನಿರೀಕ್ಷಕ ಶಿವಾನಂದ ಶಿರಹಟ್ಟಿ ಲಂಚದ ಬಲೆಗೆ ಬಿದ್ದ ಭ್ರಷ್ಟ…