ಕಾರ್ಮಿಕರು, ಟೊಯೋಟಾ ಮುಖ್ಯಸ್ಥರನ್ನು ನೇರಾನೇರವಾಗಿ ಸಂಧಾನಕ್ಕೆ ಕೂರಿಸಬೇಕು: ಹೆಚ್ ಡಿ ಕೆ
ಬೆಂಗಳೂರು: ದಿನ ಕಳೆದಂತೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುತ್ತಿದ್ದು, ಪರಿಹಾರ ಮಾತ್ರ ಲಭಿಸುತ್ತಿಲ್ಲ. ಕಾರ್ಮಿಕರ ಹೋರಾಟವನ್ನು ಶಮನಗೊಳಿಸುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ನಡೆಯುತ್ತಿಲ್ಲ. ಕಾರ್ಮಿಕ ಸಮಸ್ಯೆಗಳು ತಲೆ ಎತ್ತುತ್ತಿರುವ ವಾತಾವರಣವು ರಾಜ್ಯಕ್ಕೆ…