ಬಿಇಎಂಎಲ್ ಅನ್ನು ಖಾಸಗೀಕರಣ ಮಾಡದಂತೆ ರಕ್ಷಣಾ ಸಚಿವರಿಗೆ ಮನವಿ
ಬೆಂಗಳೂರು : ಲಾಭದಾಯಕ ಪಥದಲ್ಲಿ ಸಾಗುತ್ತಾ, ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಬಿಇಎಂಎಲ್ ಕಂಪನಿಯನ್ನು ಖಾಸಗೀಕರಣ ಮಾಡದಂತೆ ಕಾರ್ಮಿಕ ಸಂಘವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರಿಗೆ ಮನವಿ ಪತ್ರವನ್ನು ನೀಡಿತು.
ಚಾಲಕರಹಿತ ಮೆಟ್ರೋ ಕಾರ್ ಲೋಕಾರ್ಪಣೆ ಕಾರ್ಯಕ್ರಮದ…