Take a fresh look at your lifestyle.
Browsing Tag

ಲಾಕ್ ಔಟ್ ಬಿಕ್ಕಟ್ಟು

ಮುಂದುವರೆದ ಟಿಕೆಎಂ ಕಾರ್ಮಿಕರ ಹೋರಾಟ, ನಾಳೆಯ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ

ರಾಮನಗರ/ಬೆಂಗಳೂರು : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಕಾರ್ಮಿಕರ ಹೋರಾಟವು ಹದಿನೇಳನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆಯ ರಾಷ್ಟ್ರೀಯ ಮುಷ್ಕರದಲ್ಲಿ ಭಾಗವಹಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಕೆಎಂ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ…

ಟಿಕೆಎಂ ಕಂಪೆನಿಯಲ್ಲಿ ಸರ್ಕಾರದ ನಿಷೇಧವನ್ನು ಯಾರು ಪಾಲಿಸುತ್ತಿಲ್ಲ..!

ರಾಮನಗರ/ಬೆಂಗಳೂರು : ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಕೆಎಂ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವು ದಿನಗಳ ನಂತರ ಕಾರ್ಮಿಕ ಇಲಾಖೆ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.…

ಸರ್ಕಾರಿ ಆದೇಶದ ದಿಕ್ಕರಣೆ, ಮುಂದುವರೆದ ಕಾರ್ಮಿಕರ ಹೋರಾಟ

ಬೆಂಗಳೂರು/ರಾಮನಗರ : ಮೂರನೇ ದಿನವೂ ಕೂಡ ಸರ್ಕಾರದ ಆದೇಶ ಪಾಲನೆಗೆ ಬದ್ಧವಾಗಿ ಕಾರ್ಮಿಕ ಸಂಘ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದರೂ ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿಯು ಕಾರ್ಖಾನೆಯ ಒಳಗೆ ಕಾರ್ಮಿಕರನ್ನು ಪ್ರವೇಶ ಮಾಡಲು ಅನುಮತಿ ನೀಡಲು ನಿರಾಕರಿಸಿದೆ. ಸರ್ಕಾರ ಲಾಕ್ ಔಟ್…

ಸರ್ಕಾರದ ಆದೇಶವನ್ನು ಎರಡನೇ ದಿನವೂ ದಿಕ್ಕರಿಸಿದ ಟೊಯೋಟಾ ಕಂಪನಿ

ಬೆಂಗಳೂರು/ರಾಮನಗರ : ಕಾರ್ಮಿಕ ಇಲಾಖೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿ ಹೇರಿದ್ದ ತಾತ್ಕಾಲಿಕ ಲಾಕ್ ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಗಳೆರೆಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪಾಲನೆ ಮಾಡಲು ಕಾರ್ಮಿಕ ಸಂಘ ತಯಾರಿದ್ದರೂ ಸಹ ಟೊಯೋಟ ಆಡಳಿತ ಮಂಡಳಿಯು ಕಾರ್ಖಾನೆಯ…

ಸರ್ಕಾರದ ಆದೇಶವನ್ನು ಕಂಪನಿ ಪಾಲಿಸುತ್ತಿಲ್ಲ : ಟೊಯೋಟಾ ಕಾರ್ಮಿಕರು

ಬೆಂಗಳೂರು/ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾದಂತೆ ಕಾಣುತ್ತಿಲ್ಲ. ಕಾರ್ಮಿಕ ಇಲಾಖೆ ಮೊನ್ನೆ ಕಂಪೆನಿಯ ತಾತ್ಕಾಲಿಕ ಲಾಕ್ ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಗಳೆರೆಡನ್ನು ನಿಷೇಧಿಸಿ ಆದೇಶ…

ಟೊಯೋಟಾ ಕಿರ್ಲೋಸ್ಕರ್ ಲಾಕ್ ಔಟ್ ಬಿಕ್ಕಟ್ಟು ಶೀಘ್ರದಲ್ಲಿ ಶಮನ ಸಿಎಂ

ಬೆಂಗಳೂರು/ರಾಮನಗರ : ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಕಾರ್ಮಿಕರ ಪ್ರತಿಭಟನೆ ಮತ್ತು ಕಂಪನಿ ತಾತ್ಕಾಲಿಕವಾಗಿ ಲಾಕೌಟ್​ ಬಿಕ್ಕಟ್ಟು ಶೀಘ್ರದಲ್ಲೆ ಬಗೆಹರಿಸಲಾಗುವುದೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಕಂಪನಿಯ…