ಮೌನ ಪ್ರತಿಭಟನೆ ಆರಂಭಿಸಿದ ಉದಯ ಟಿವಿ ಸಿಬ್ಬಂದಿ
ಬೆಂಗಳೂರು : ಸನ್ ನೆಟ್ವರ್ಕ್ ಸಂಸ್ಥೆ ಕರ್ನಾಟಕದಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದು ನೌಕರರನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಉದಯ ಟಿವಿ ಸಿಬ್ಬಂದಿ ಮೌನ ಪ್ರತಭಟನೆಯನ್ನು ನಡೆಸಿದರು.
ಸುಮಾರು ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ನೌಕರರನ್ನು…