Take a fresh look at your lifestyle.
Browsing Tag

ವಿಸ್ಟ್ರಾನ್ ಕಂಪೆನಿ

ಕಾರ್ಮಿಕರಿಗೆ ಪೊಲೀಸ್ ಎನ್ಒಸಿ ಕಡ್ಡಾಯಗೊಳಿಸಿ ವಿಸ್ಟ್ರಾನ್ ಕಾರ್ಯಾರಂಭ

ಕೋಲಾರ: ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಕಂಪನಿಯು ಕಾರ್ಮಿಕರಿಗೆ ಷರತ್ತನ್ನು ವಿಧಿಸಿ ಪುನರ್ ಕಾರ್ಯಾರಂಭ ಮಾಡಿದೆ. ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ವೇಮಗಲ್ ನಲ್ಲಿರುವ ವಿಸ್ಟ್ರಾನ್ ಕಂಪನಿಯು ಕಾರ್ಮಿಕರನ್ನು ಸೇರಿಸಿಕೊಳ್ಳಲು ಪೊಲೀಸ್ ಇಲಾಖೆಯ ಎನ್…

ವಿಸ್ಟ್ರಾನ್ 20 ದಿನಗಳಲ್ಲಿ ಕಾರ್ಯಾರಂಭ ಶಿವರಾಮ್ ಹೆಬ್ಬಾರ್

ಕೋಲಾರ: ವಿಸ್ಟ್ರಾನ್ ಕಾರ್ಖಾನೆಯು ಮುಂದಿನ 20 ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಪ್ರಾರಂಭಿಸಿ, ಯಥಾಸ್ಥಿತಿಯಲ್ಲಿ ಉತ್ಪಾದನೆ ಪ್ರಾರಂಭಿಸುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ತಿಳಿಸಿದರು. ನರಸಾಪುರದ ವಿಸ್ಟ್ರಾನ್ ಕಾರ್ಖಾನೆಗೆ ಭಾನುವಾರ ಭೇಟಿ…

ಕಾರ್ಮಿಕ ಭವನದ ಮುಂದೆ ಎಐಸಿಸಿಟಿಯು ಪ್ರತಿಭಟನೆಗೆ ಕರೆ

ಬೆಂಗಳೂರು : ರಾಜ್ಯದಲ್ಲಿ ಕಾರ್ಮಿಕರು ನ್ಯಾಯಕ್ಕಾಗಿ ಆರಂಭಿಸಿರುವ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸುತ್ತಾ ಹಾಗೂ ಕಂಪೆನಿಗಳ ಆಡಳಿತ ಮಂಡಳಿಗಳು ಕಾರ್ಮಿಕರು ಕಾರ್ಮಿಕ ಕಾಯ್ದೆಗಳ ವಿರುದ್ಧ ನಡೆದುಕೊಳ್ಳುತ್ತಿರುವ ಕ್ರಮಗಳನ್ನು ಖಂಡಿಸುತ್ತಾ ಎಐಸಿಸಿಟಿಯು ಕಾರ್ಮಿಕ ಸಂಘಟನೆ ಪ್ರತಿಭಟನೆಯನ್ನು…

ಕಾರ್ಮಿಕರಿಗಾಗಿ ಸಹಾಯವಾಣಿ ಆರಂಭ

ಕೋಲಾರ: ವಿಸ್ಟ್ರಾನ್ ಕಂಪನಿಯು ಕೋಲಾರ ಘಟಕದಲ್ಲಿ ಕಾರ್ಮಿಕರ ನೆರವಿಗಾಗಿ 24 ಗಂಟೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಇದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಾಟ್​ಲೈನ್ ಸೇವೆ ಇರಲಿದ್ದು, ಕಾರ್ಮಿಕರು ಅಜ್ಞಾತವಾಗಿ ತಮ್ಮ ಸಮಸ್ಯೆಯನ್ನ ತೋಡಿಕೊಳ್ಳಲು…

ವಿಸ್ಟ್ರಾನ್ ಅನುಮತಿ ಪಡೆದಿರುವುದು 5 ಸಾವಿರ ಕಾರ್ಮಿಕರಿಗೆ ಮಾತ್ರ

ಬೆಂಗಳೂರು : ವಿಸ್ಟ್ರಾನ್ ಕಂಪೆನಿಯ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ವಿ ಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. ಹೌದು, ಕಾರ್ಮಿಕರ ಪರವಾನಗಿ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯ ಮೂಲಗಳು ಸ್ಪಷ್ಟಪಡಿಸುತ್ತಿವೆ. ವಿಸ್ಟ್ರಾನ್ ಕಂಪೆನಿಯು ಕೋಲಾರದ ಘಟಕದ ತಯಾರಿಕಾ ಕಾರ್ಯಾಚರಣೆಗೆ…

ವಿಸ್ಟ್ರಾನ್ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆ ನೋಟೀಸ್, ತನಿಖೆ ಶುರು

ಬೆಂಗಳೂರು: ವಿಸ್ಟ್ರಾನ್ ಕಂಪನಿಯ  6 ಮಂದಿ ಕಾರ್ಮಿಕ ಗುತ್ತಿಗೆದಾರರಿಗೆ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸೋಮವಾರ ಈ ಬಗೆಗೆ ಕಂಪೆನಿಯ ಆಡಳಿತ ಮಂಡಳಿಯು ಕಾರ್ಮಿಕ ಆಯುಕ್ತರಿಗೆ ಗುತ್ತಿಗೆದಾರರು, ವೇತನ ಸಲ್ಲಿಕೆ, ಬಾಕಿ ಸೇರಿದಂತೆ ಮಹತ್ವದ…

ವಿಸ್ಟ್ರಾನ್ ಘರ್ಷಣೆಗೆ ಗಂಭೀರವಾದ ಕಾರಣಗಳಿಲ್ಲ

ಬೆಂಗಳೂರು: ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ಘರ್ಷಣೆಗೆ ಸಣ್ಣಪುಟ್ಟ ಸಮಸ್ಯೆಗಳೇ ಕಾರಣವಂತೆ, ಅದಕ್ಕೆ  ಗಂಭೀರವಾಗಿ ಪರಿಗಣಿಸಬಹುದಾದ ಕಾರಣಗಳಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ದಾಂದಲೆಗೆ ಸಂಬಂಧಿಸಿದಂತೆ ಕಾರ್ಮಿಕರಿಗೆ ವೇತನ ಪಾವತಿ, ಕಾರ್ಮಿಕ ಪರವಾನಗಿ…

ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಳಿ, ಕೊಠಡಿಗೆ ಬೆಂಕಿ

ಕೋಲಾರ : ನೌಕರರಿಗೆ ನಾಲ್ಕು ತಿಂಗಳ ವೇತನ ನೀಡದಿರುವ ಆರೋಪದ ಹಿನ್ನಲೆಯಲ್ಲಿ ಕಾರ್ಮಿಕರು ಕಂಪನಿಯೊಳಗಿನ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಚೇರಿಯ ಒಂದು ಕೊಠಡಿಗೆ ಬೆಂಕಿ ಹೊತ್ತಿಕೊಂಡಿದೆ. https://youtu.be/RoOOWeKdFfI ಕೋಲಾರದ ಪ್ರತಿಷ್ಟಿತ ಐಪೋನ್ ಬಿಡಿಭಾಗಗಳ…