Take a fresh look at your lifestyle.
Browsing Tag

#ವಿಸ್ಟ್ರಾನ್

ಟೊಯೋಟಾ ಕಂಪನಿ ವಿರುದ್ಧ ಹರಿಹಾಯ್ದ ಹೆಚ್.ಡಿ.ಕೆ

ರಾಮನಗರ: ಟೊಯೋಟಾದ ಸ್ಥಳೀಯ ಆಡಳಿತ ವ್ಯವಸ್ಥಾಪಕರು ಜಪಾನ್‌ನಲ್ಲಿರುವ ಕಂಪನಿಯ ಮುಖ್ಯಸ್ಥರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆಡಳಿತ ವರ್ಗಕ್ಕೆ ಕಾರ್ಮಿಕರ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟಿಕೆಎಂ ಮ್ಯಾನೇಜ್ಮೆಂಟ್…

ವಿಸ್ಟ್ರಾನ್ ಕಾರ್ಮಿಕರಿಗೆ ಉಚಿತ ಕಾನೂನು ಸೇವೆ

ಕೋಲಾರ: ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಯಲ್ಲಿ ನಿರಪರಾಧ ಕಾರ್ಮಿಕರಿಗೆ ಉಚಿತ ಕಾನೂನು ನೆರವು ನೀಡಲು ಅಖಿಲ ಭಾರತ ವಕೀಲ ಸಂಘ ಮುಂದಾಗಿದೆ. ಅಮಾಯಕ ಕಾರ್ಮಿಕರನ್ನು ಅನಗತ್ಯವಾಗಿ ಬಂಧಿಸಿದ್ದಾರೆ, ನೊಂದ ಕಾರ್ಮಿಕರಿಗೆ ಸಂಘ ನೆರವು ನೀಡಲಿದೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹರೀಂದ್ರ…

ಏಜೆನ್ಸಿಗಳು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಚ್ ನಾಗೇಶ್

ಕೋಲಾರ : ಜಿಲ್ಲೆಯಲ್ಲಿ ಕಾರ್ಮಿಕರಿಗೆ ಗುತ್ತಿಗೆದಾರರು ವೇತನ ಪಾವತಿಸದ ಬಗೆಗೆ ದೂರುಗಳು ಬರುತ್ತಿವೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ. ವಿಸ್ಟ್ರಾನ್ ಸೇರಿ ಬಹುತೇಕ ಕೈಗಾರಿಕೆಗಳಲ್ಲಿ ಸಿಬ್ಬಂದಿ ನೇಮಿಸಿಕೊಂಡರುವ ಏಜೆನ್ಸಿಗಳು ಕಾರ್ಮಿಕರಿಗೆ…

ವಿಸ್ಟ್ರಾನ್ ಅನುಮತಿ ಪಡೆದಿರುವುದು 5 ಸಾವಿರ ಕಾರ್ಮಿಕರಿಗೆ ಮಾತ್ರ

ಬೆಂಗಳೂರು : ವಿಸ್ಟ್ರಾನ್ ಕಂಪೆನಿಯ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ವಿ ಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. ಹೌದು, ಕಾರ್ಮಿಕರ ಪರವಾನಗಿ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯ ಮೂಲಗಳು ಸ್ಪಷ್ಟಪಡಿಸುತ್ತಿವೆ. ವಿಸ್ಟ್ರಾನ್ ಕಂಪೆನಿಯು ಕೋಲಾರದ ಘಟಕದ ತಯಾರಿಕಾ ಕಾರ್ಯಾಚರಣೆಗೆ…

300 ವಿಸ್ಟ್ರಾನ್ ಕಾರ್ಮಿಕರ ಬಂಧನ

ಕೋಲಾರ: ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಇದುವರೆಗೂ 300 ಕ್ಕೂ ಹೆಚ್ಚು ಕಾರ್ಮಿಕರನ್ನ ಬಂಧಿಸಿದ್ದಾರೆ. ನೆನ್ನೆ ಇಂದು ವಿವಿಧೆಡೆ ಬಂಧಿಸಿದ ಕಾರ್ಮಿಕರನ್ನ ಪೊಲೀಸರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ…

ವಿಸ್ಟ್ರಾನ್ ಕಂಪನಿಯ 80 ನೌಕರರು ಪೊಲೀಸರ ವಶಕ್ಕೆ

ಕೋಲಾರ : ವಿಸ್ಟ್ರಾನ್ ಕಂಪನಿಯ ಮೇಲೆ ತನ್ನದೇ ನೌಕರರಿಂದ ನಡೆದ ದಾಳಿಯ ಪ್ರಕರಣದಲ್ಲಿ 80 ಕ್ಕೂ ಹೆಚ್ಚು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಸಂಬಳದ ವಿಚಾರವಾಗಿ ನಡೆದ ಗಲಾಟೆ ಎನ್ನಲಾಗುತ್ತಿರುವ ಈ ಪ್ರಕರಣದ ತಕ್ಷಣದ ತನಿಖೆಗೆ 10 ಪೊಲೀಸ್ ತಂಡಗಳನ್ನು ರಚನೆ ಮಾಡಿ ತನಿಖೆ…

ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಳಿ, ಕೊಠಡಿಗೆ ಬೆಂಕಿ

ಕೋಲಾರ : ನೌಕರರಿಗೆ ನಾಲ್ಕು ತಿಂಗಳ ವೇತನ ನೀಡದಿರುವ ಆರೋಪದ ಹಿನ್ನಲೆಯಲ್ಲಿ ಕಾರ್ಮಿಕರು ಕಂಪನಿಯೊಳಗಿನ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಚೇರಿಯ ಒಂದು ಕೊಠಡಿಗೆ ಬೆಂಕಿ ಹೊತ್ತಿಕೊಂಡಿದೆ. https://youtu.be/RoOOWeKdFfI ಕೋಲಾರದ ಪ್ರತಿಷ್ಟಿತ ಐಪೋನ್ ಬಿಡಿಭಾಗಗಳ…