ಶ್ಮೆಟ್ಸ್ ಸೂಜಿ ಕಂಪನಿ ಲಾಕ್ ಔಟ್, ಕಾರ್ಮಿಕರು ಅತಂತ್ರ
ಬೆಂಗಳೂರು : ಜರ್ಮನ್ ಮೂಲದ ಸೂಜಿ ತಯಾರಿಕೆಯ ಕಂಪೆನಿಯಾದ ಶ್ಮೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಬೆಂಗಳೂರು ಘಟಕಕ್ಕೆ ಬೀಗಮುದ್ರೆಯನ್ನು ಘೋಷಿಸಿದೆ.
ಕುಂಬಳಗೋಡಿನಲ್ಲಿರುವ ಈ ಸೂಜಿ ಕಂಪನಿ ಮಂಗಳವಾರದಿಂದ ಲಾಕ್ಔಟ್ ಸೂಚನೆಯನ್ನು ಹೊರಡಿಸಿದ್ದು, ಕಾರ್ಮಿಕರು ಅತಂತ್ರರಾಗಿದ್ದಾರೆ. 2015…