ಎಸಿಬಿ ಬಲೆಯಲ್ಲಿ ಬಿದ್ದ ಎಎಲ್ ಸಿ ಸಂತೋಷ್ ಹಿಪ್ಪರಗಿ
ಬೆಂಗಳೂರು : ಮೂರು ವರ್ಷದ ಹಿಂದೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಗಿ ಪಡೆಯಲು ಸಲ್ಲಿಸಿದ್ದ ಅರ್ಜಿ ವಿಲೇವಾರಿಗೆ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ ಎಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರ ಜೊತೆಗೆ ನಿವೃತ್ತ ಲೇಬರ್ ಇನ್ಸ್ಪೆಕ್ಟರ್…