Take a fresh look at your lifestyle.
Browsing Tag

ಸಂತೋಷ್ ಗಾಂಗ್ವಾರ್

ಅಧಿವೇಶನದಲ್ಲಿ ಮೂರು ಹೊಸ ಕಾರ್ಮಿಕ ಸಂಹಿತೆಗಳ ಮಂಡನೆಗೆ ಕೇಂದ್ರ ಸಜ್ಜು

ನವದೆದಲಿ : ಮುಂಬರುವ ಸಂಸತ್ ಅಧಿವೇಶನದಲ್ಲಿ ಮೂರು ಕಾರ್ಮಿಕ ಸಂಹಿತೆಗಳನ್ನು ತಮ್ಮ ಸಚಿವಾಲಯ ಮಂಡಿಸಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಇವುಗಳಲ್ಲಿ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಪರಿಸ್ಥಿತಿಗಳ ಸಂಹಿತೆ -2019, ಸಾಮಾಜಿಕ ಭದ್ರತೆಯ…