ಮುಂದುವರೆದ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ
ಬೆಂಗಳೂರು : ಕಾರ್ಮಿಕರ ಬಗೆಗೆ ಉದಯ ಟಿವಿ ಆಡಳಿತ ಮಂಡಳಿ ಅನುಸರಿಸುತ್ತಿರುವ ಅನುಚಿತ ನೀತಿ ಮತ್ತು ನೌಕರರನ್ನು ಕಾನೂನುಬಾಹಿರ ವರ್ಗಾವಣೆ ಮಾಡಿರುವದನ್ನು ಖಂಡಿಸಿ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಉದಯಟಿವಿ ಕಚೇರಿ…