ಕೋಲಾರದಲ್ಲಿ ಮುಂದುವರಿದ ಸಾರಿಗೆ ನೌಕರರ ಮುಷ್ಕರ, ವಿರಳ ಪ್ರಮಾಣದಲ್ಲಿ ಬಸ್ ಸಂಚಾರ
ಕೋಲಾರ: ಕೋಲಾರದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ, ನೆನ್ನೆ ಸರ್ಕಾರದ ಜೊತೆ ಕಾರ್ಮಿಕರ ಮಾತುಕತೆ ಪಲಪ್ರಧ ಹಾಗೂ ನಂತರ ಕಾರ್ಮಿಕ ಮುಖಂಡರ ಯೂಟರ್ನ್ ನಡೆಯ ಬಗ್ಗೆ ಗೊಂದಲಿದಲ್ಲಿರುವ ಮುಷ್ಕರ ನಿರತರು, ಕೆಲಸಕ್ಕೆ ಹಾಜರಾಗಬೇಕ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಇನ್ನೂ ಕೋಲಾರ ಹೊಸಬಸ್…