ಕಲ್ಲಿದ್ದಲು ಗಣಿಯಲ್ಲಿ 18 ಕಾರ್ಮಿಕರ ಸಾವು
ಬೀಜಿಂಗ್: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ 23 ಕಾರ್ಮಿಕರ ಪೈಕಿ 18 ಜನ ಪ್ರಾಣ ಕಳೆದುಕೊಂಡಿದ್ದಾರೆ.
ದೇಶದ ನೈಋತ್ಯ ಭಾಗ ಗಣಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಅಧಿಕವಾಗಿದ್ದೇ ಗಣಿಕಾರ್ಮಿಕರು ಮೃತಪಡಲು ಕಾರಣವಾಗಿದೆ.
ಕಾರ್ಬನ್ ಮೊನೋಕ್ಸೈಡ್ ಪ್ರಮಾಣ ಹೆಚ್ಚಾಗಿದ್ದೇ…