Take a fresh look at your lifestyle.
Browsing Tag

3500 ಕಾರ್ಮಿಕರು

ಸಿಐಟಿಯು, ರೈತ ಸಂಘದ ಬೆಂಬಲದೊಂದಿಗೆ ಮುಂದುವರೆದ ಟಿಕೆಎಂಇಯು ಹೋರಾಟ

ಬೆಂಗಳೂರು/ರಾಮನಗರ : ಇಪ್ಪತ್ತಾರು ದಿನಗಳಿಂದ ಕಾರ್ಮಿಕರು ಕಾರ್ಖಾನೆಯ ಹೊರಗೆ ಪ್ರತಿಭಟನೆಯನ್ನು ನಡೆಸುತ್ತಿದ್ದರೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಮತ್ತಷ್ಟು ಕಾರ್ಮಿಕರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ. ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿಯ ವಜಾದಿಂದ…

16ನೇ ದಿನಕ್ಕೆ ಕಾಲಿಟ್ಟ ಟಿಕೆಎಂ ಕಾರ್ಮಿಕರ ಹೋರಾಟ : ಸಿಐಟಿಯು ಸೇರಿದಂತೆ ಸಂಘಟನೆಗಳ ಬೆಂಬಲ

ಬೆಂಗಳೂರು/ರಾಮನಗರ : ಸರ್ಕಾರದ ಆದೇಶ ಪಾಲನೆಗೆ ಆಡಳಿತ ಮಂಡಳಿ ಬದ್ಧವಾಗಿಲ್ಲ ಎಂದು ಆರೋಪಿಸಿ ನಾಲ್ಕನೇ ದಿನವೂ ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ಕಾರ್ಮಿಕರು ಹೋರಾಟ ಮುಂದುವರೆಸಿದ್ದಾರೆ. ಕಾರ್ಮಿಕ ಸಂಘ ಕೆಲಸ ನಿರ್ವಹಿಸಲು ನಿರ್ಧರಿಸಿದ್ದರೂ ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿಯು…

ಟಿಕೆಎಂ ಕಂಪೆನಿಯಲ್ಲಿ ಸರ್ಕಾರದ ನಿಷೇಧವನ್ನು ಯಾರು ಪಾಲಿಸುತ್ತಿಲ್ಲ..!

ರಾಮನಗರ/ಬೆಂಗಳೂರು : ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಕೆಎಂ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವು ದಿನಗಳ ನಂತರ ಕಾರ್ಮಿಕ ಇಲಾಖೆ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.…

ಸರ್ಕಾರದ ಆದೇಶವನ್ನು ಕಂಪನಿ ಪಾಲಿಸುತ್ತಿಲ್ಲ : ಟೊಯೋಟಾ ಕಾರ್ಮಿಕರು

ಬೆಂಗಳೂರು/ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾದಂತೆ ಕಾಣುತ್ತಿಲ್ಲ. ಕಾರ್ಮಿಕ ಇಲಾಖೆ ಮೊನ್ನೆ ಕಂಪೆನಿಯ ತಾತ್ಕಾಲಿಕ ಲಾಕ್ ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಗಳೆರೆಡನ್ನು ನಿಷೇಧಿಸಿ ಆದೇಶ…

ಟೊಯೋಟಾ ಕಿರ್ಲೋಸ್ಕರ್ ತಾತ್ಕಾಲಿಕ ಲಾಕ್​​ ಔಟ್​

ರಾಮನಗರ: ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ತಾತ್ಕಾಲಿಕ ಲಾಕೌಟ್ ಘೋಷಿಸಿದೆ. ಕಂಪನಿಯ ಕಾರ್ಮಿಕರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯು ಲಾಕೌಟ್ ಆಗಿದ್ದು, ಕಂಪನಿಯ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ…