Take a fresh look at your lifestyle.
Browsing Tag

beml

ಬೆಮೆಲ್ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಯಾರಿ

ಬೆಂಗಳೂರು : ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ ವಿರೋಧಿ ನೀತಿಗಳು, ಖಾಸಗೀಕರಣ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕನಿಷ್ಠ ಬೆಲೆಗೆ ಭೂಮಿಗಳ ಮಾರಾಟ ಮತ್ತು ಬಂಡವಾಳ ಹಿಂತೆಗೆತ, ಕಾರ್ಮಿಕ ವಿರೋಧಿ ನೀತಿಗಳು, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ  ಅನಿರ್ದಿಷ್ಟಾವಧಿ ಮುಷ್ಕರ" ಕ್ಕೆ ಬಿಇಎಂಎಲ್…

ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಿಗೆ ಬೆಮೆಲ್ ಕಾರ್ಮಿಕರಿಂದ ಪ್ರತಿಭಟನೆಯ ಬಿಸಿ

ಬೆಂಗಳೂರು : ಬಿಇಎಂಎಲ್ ಕಾರ್ಖಾನೆಗೆ ಇಂದು ಬೇಟಿ ನೀಡಿದ್ದ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆರವರಿಗೆ ಬೆಮೆಲ್ ಕಾರ್ಮಿಕ ಸಂಘ & ಕನ್ನಡ ಸಂಘಗಳು ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಲು ಮುಂದಾಗಿದ್ದವು. ಬಿಇಎಂಎಲ್ ಕಾರ್ಮಿಕ ಸಂಘ ಹಾಗೂ ಕನ್ನಡ ಸಂಘ ಬೆಳಗಾವಿ ಗಡಿವಿವಾದ…

ಕೆಜಿಎಫ್ ಬಿಇಎಂಎಲ್ ನಲ್ಲಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಕೆ.ಜಿ.ಎಫ್ : ಕೇಂದ್ರ ಸರ್ಕಾರ ಬಿಇಎಂಎಲ್ ‌ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ತನ್ನ ಆರಂಭಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿರುವ ಕ್ರಮವನ್ನು ವಿರೋಧಿಸಿ ಕೆಜಿಎಫ್ ಘಟಕದ ಸಂಕೀರ್ಣದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಬಿಇಎಂಎಲ್ ಕಾರ್ಖಾನೆ ಎದುರಿನ ಮುಖ್ಯದ್ವಾರದ ಬಳಿ ದ್ವಾರ…

ಬಿಇಎಂಎಲ್ ಖಾಸಗೀಕರಣವನ್ನು ವಿರೋಧಿಸಿ ಸರಣಿ ಧರಣಿ

ಪಾಲಕ್ಕಾಡ್ : ಲಾಭದಾಯಕ ಪಥದಲ್ಲಿ ಸಾಗುತ್ತಿರುವ ಬೆರಳೆಣಿಕೆಯಷ್ಟು ಸಾರ್ವಜನಿಕ ಉದ್ಯಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಿಇಎಂಎಲ್ ಕಂಪನಿಯ ಖಾಸಗೀಕರಣ ಕ್ರಮದ ವಿರುದ್ಧ ನೌಕರರು ಹೋರಾಟದ ಕಡೆಗೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ…

ಬಿಇಎಂಎಲ್ ಅನ್ನು ಖಾಸಗೀಕರಣ ಮಾಡದಂತೆ ರಕ್ಷಣಾ ಸಚಿವರಿಗೆ ಮನವಿ

ಬೆಂಗಳೂರು : ಲಾಭದಾಯಕ ಪಥದಲ್ಲಿ ಸಾಗುತ್ತಾ, ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಬಿಇಎಂಎಲ್ ಕಂಪನಿಯನ್ನು ಖಾಸಗೀಕರಣ ಮಾಡದಂತೆ ಕಾರ್ಮಿಕ ಸಂಘವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರಿಗೆ ಮನವಿ ಪತ್ರವನ್ನು ನೀಡಿತು. ಚಾಲಕರಹಿತ ಮೆಟ್ರೋ ಕಾರ್‌ ಲೋಕಾರ್ಪಣೆ ಕಾರ್ಯಕ್ರಮದ…

ಬೆಮೆಲ್ ಖಾಸಗೀಕರಣ ವಿರೋಧಿಸಿ ಟ್ರಾಕ್ಟರ್ ರ‌್ಯಾಲಿ

ಬಂಗಾರ ಪೇಟೆ : ಲಕ್ಷಾಂತರ ಕಾರ್ಮಿಕರ ಜೀವನಾಡಿಯಾಗಿರುವ ಬೆಮೆಲ್ (BEML) ನ್ನು ಖಾಸಗೀಕರಣ ಮಾಡುತ್ತಿರುವುದು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಕ್ರಮಗಳನ್ನು ವಿರೋಧಿಸಿ ಬಂಗಾರಪೇಟೆಯಲ್ಲಿ ಟ್ರಾಕ್ಟರ್ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಲಾಭದಾಯಕ ಸಾರ್ವಜನಿಕ…

ಬಿಇಎಂಎಲ್ ದ್ವಾರಸಭೆಯಲ್ಲಿ ಕಾರ್ಮಿಕ ಅಧ್ಯಕ್ಷರ ಭರವಸೆ

ಬೆಂಗಳೂರು : ಖಾಸಗೀಕರಣವನ್ನು ವಿರೋಧಿಸಿದರೆ, ಏನಾಗುತ್ತದೆಯೋ ? ಏನೋ ? ಎಂದು ನೌಕರರು ಭವಿಷ್ಯದ ಪರಿಣಾಮಗಳ ಬಗೆಗೆ ಹೆದರಿಕೊಳ್ಳುವ ಅಗತ್ಯವಿಲ್ಲ, ನೌಕರರ ಎಲ್ಲಾ ಸಮಸ್ಯೆಗಳಿಗೂ ಕಾರ್ಮಿಕ ಸಂಘ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ ಎಂದು  ಬೆಮೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಶ್ರಿನಿವಾಸ ರೆಡ್ಡಿ ಭರವಸೆ…

ಬಿಇಎಂಎಲ್ ಖಾಸಗೀಕರಣ ವಿರೋಧಕ್ಕೆ ಕರುನಾಡ ಸೇವಕರ ಬೆಂಬಲ

ಬೆಂಗಳೂರು : ಬಿಇಎಂಎಲ್ ಬೆಂಗಳೂರು ಸಂಕೀರ್ಣದಲ್ಲಿ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಆಯೋಜಿಸಿದ್ದ ದ್ವಾರ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಸಂಸ್ಥೆಯ ಖಾಸಗೀಕರಣವನ್ನು ವಿರೋಧಕ್ಕೆ ಬೆಂಬಲ ಸೂಚಿಸಿವೆ. ತಿಪ್ಪಸಂದ್ರದ ಬೆಮೆಲ್ ಕಾಂಪ್ಲೆಕ್ಸ್ ನ ಬಳಿ ಇಂದು 7 ಗಂಟೆಯಿಂದ 8 ಗಂಟೆಯವರೆಗೂ ನಡೆದ ದ್ವಾರ…

ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ದ್ವಾರ ಸಭೆ

ಬೆಂಗಳೂರು : ಲಾಭದಾಯಕ ಸಂಸ್ಥೆಯಾಗಿರುವ ಬಿಇಎಂಎಲ್ ಉದ್ಯಮವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗೆಗೆ ಚರ್ಚಿಸಲು ಬಿಇಎಂಎಲ್ ಕಾರ್ಮಿಕ ಸಂಘ ಪೂರ್ವಭಾವಿ ಸಭೆಯನ್ನು ಕರೆದಿದೆ. ಬಿಇಎಂಎಲ್ ಬೆಂಗಳೂರು ಸಂಕೀರ್ಣದಲ್ಲಿ…