Take a fresh look at your lifestyle.
Browsing Tag

Esic

ಶೇ.50ರಷ್ಟು ನಿರುದ್ಯೋಗ ಭತ್ಯೆಯ ಹಾದಿ ಸುಗಮ

ನವ ದೆಹಲಿ : ಕಾರ್ಮಿಕ ಸಚಿವಾಲಯ ಅಟಲ್ ಬೀಮಿತ್ ಕಾರ್ಮಿಕ ಕಲ್ಯಾಣ ಯೋಜನೆಯಡಿ ವೇತನ ಹೆಚ್ಚಳ ಮಾಡಿ, 2020ರ ಡಿಸೆಂಬರ್ 31ರವರೆಗೆ ಸಡಿಲವಾದ ಅರ್ಹತಾ ಷರತ್ತುಗಳೊಂದಿಗೆ ಕಾರ್ಮಿಕರ ರಾಜ್ಯ ವಿಮಾ ಯೋಜನೆಯ ಚಂದಾದಾರರಿಗೆ ಶೇ.50ರಷ್ಟು ನಿರುದ್ಯೋಗ ಭತ್ಯೆಯನ್ನು ನೀಡಲು ಅಧಿಸೂಚನೆ ಹೊರಡಿಸಿದೆ. ಈ ಕ್ರಮವು…