Take a fresh look at your lifestyle.
Browsing Tag

Tkm

ಟಿಕೆಎಂ ಕಾರ್ಮಿಕರಿಂದ ವಿನೂತನ ಛತ್ರಿ ಚಳವಳಿ

ಬೆಂಗಳೂರು : ಟಿಕೆಎಂ ಕಂಪೆನಿಯ ಆಡಳಿತ ಮಂಡಳಿ, ಕಂಪೆನಿಯ ಗೇಟ್ ಮುಂಭಾಗ ಖಾಲಿ ಪ್ರದೇಶದಲ್ಲಿ ಹಾಕಿದ್ದ ಪೆಂಡಾಲ್ಅನ್ನು ತೆರವುಗೊಳಿಸಲು ಯಶಸ್ವಿಯಾದ ಬೆನ್ನಲ್ಲೇ ಕಾರ್ಮಿಕ ಸಂಘದ ಸದಸ್ಯರು ವಿನೂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಅದು ಪೆಂಡಾಲ್ ಗೆ ಪರ್ಯಾಯವಾಗಿ ಬಿಸಿಲು, ಮಳೆಯಿಂದ ರಕ್ಷಣೆ…

ರಾಜಭವನ ಚಲೋ ಜಾಥಾದಲ್ಲಿ ಟಿಕೆಎಂ ಕಾರ್ಮಿಕರು ಭಾಗಿ

ಬೆಂಗಳೂರು : ರೈತ -ಕಾರ್ಮಿಕ-ದಲಿತ ಐಕ್ಯ ಸಮಿತಿ ವತಿಯಿಂದ ಇಂದು ರಾಜಭವನ ಚಲೋ ಜಾಥಾದಲ್ಲಿ ಟೊಯೋಟಾ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಶೀಘ್ರವಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯ ಮಾಡಿದರು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾದ…

ವಿಧಾನ ಸೌಧ ಮುತ್ತಿಗೆ ಜಾಥಾದಲ್ಲಿ ಟಿಕೆಎಂ ಕಾರ್ಮಿಕರು

ಬೆಂಗಳೂರು : ಸಾರಿಗೆ ನೌಕರರು, ರೈತಪರ ಸಂಘಟನೆಗಳು, ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ವಿಧಾನ ಸೌಧ ಮುತ್ತಿಗೆ ಜಾಥಾದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ನೌಕರರು ಭಾಗವಹಿಸಿದ್ದರು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದ ಮಾರ್ಗವಾಗಿ…

ಟಿಕೆಎಂ ಲಾಕೌಟ್ ವಾಪಸ್ ಪಡೆಯದಿದ್ದರೆ ವಿಧಾನಸೌಧ ಚಲೋ : ಟಿಕೆಎಂಇಯು ಅಧ್ಯಕ್ಷ

ಬೆಂಗಳೂರು : ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪೆನಿ ಎರಡನೇ ಬಾರಿಗೆ ಘೋಷಿಸಿರುವ ತಾತ್ಕಾಲಿಕ ಲಾಕ್‌ಔಟ್‌ಅನ್ನು ಹಿಂಪಡೆದು, ಅಮಾನತುಗೊಂಡಿರುವ ಕಾರ್ಮಿಕರನ್ನು ತಕ್ಷಣವೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ  ಒತ್ತಾಯಿಸಿದೆ. ನಗರದ ಖಾಸಗಿ…

ಟಿಕೆಎಂ ಕಂಪೆನಿಯಲ್ಲಿ ಸರ್ಕಾರದ ನಿಷೇಧವನ್ನು ಯಾರು ಪಾಲಿಸುತ್ತಿಲ್ಲ..!

ರಾಮನಗರ/ಬೆಂಗಳೂರು : ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಕೆಎಂ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವು ದಿನಗಳ ನಂತರ ಕಾರ್ಮಿಕ ಇಲಾಖೆ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.…