Take a fresh look at your lifestyle.
Browsing Tag

voiceofworkers

ಮಾಡೆಲ್ ಸ್ಟ್ಯಾಂಡಿಂಗ್ ಆರ್ಡರ್ ಗಳನ್ನು ಹೊರಡಿಸಿದ ಸರ್ಕಾರ

ನವ ದೆಹಲಿ: ಕೈಗಾರಿಕಾ ಸಂಬಂಧಗಳ ಸಂಹಿತೆ 2020ರ ಸೆಕ್ಷನ್ 29ರ ಅಡಿಯಲ್ಲಿ ಉತ್ಪಾದನಾ ವಲಯ, ಗಣಿ ಕ್ಷೇತ್ರ ಮತ್ತು ಸೇವಾ ವಲಯಗಳಿಗೆ ಸಂಬಂಧಿಸಿದಂತೆ ಕರಡು ಮಾದರಿ ಸ್ಥಾಯೀ ಆದೇಶಗಳನ್ನು ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಿದೆ. ಮೂವತ್ತು ದಿನಗಳ ಅವಧಿಯೊಳಗೆ ಪಾಲುದಾರರಿಂದ…

ಇನ್ಮುಂದೆ ಈ ಕಾರ್ಮಿಕ ಕಾಯ್ದೆ, ಪರವಾನಗಿ ಇರುವುದಿಲ್ಲ..!

ನವದೆಹಲಿ :  ಭಾರತ ಸರ್ಕಾರ ಹೆಚ್ಚುವರಿ ಸಾಲ  ಪಡೆಯುವ ಅನುಮತಿಯನ್ನು ರಾಜ್ಯಗಳು ಕೈಗೊಳ್ಳುವ ಜನಸ್ನೇಹಿ ವಲಯಗಳ ಸುಧಾರಣೆಗಳ ಜೊತೆ ಸಂಯೋಜಿಸಿರುವುದರಿಂದ ಹಲವು ರಾಜ್ಯಗಳು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣಕ್ಕೆ ಅಗತ್ಯ ಸುಧಾರಣೆಗಳನ್ನು ಕೈಗೊಂಡಿವೆ. ಈವರೆಗೆ ಕರ್ನಾಟಕ ಸೇರಿದಂತೆ ಐದು…

ಕಾರ್ಮಿಕರಿಗಾಗಿ ಸಹಾಯವಾಣಿ ಆರಂಭ

ಕೋಲಾರ: ವಿಸ್ಟ್ರಾನ್ ಕಂಪನಿಯು ಕೋಲಾರ ಘಟಕದಲ್ಲಿ ಕಾರ್ಮಿಕರ ನೆರವಿಗಾಗಿ 24 ಗಂಟೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಇದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಾಟ್​ಲೈನ್ ಸೇವೆ ಇರಲಿದ್ದು, ಕಾರ್ಮಿಕರು ಅಜ್ಞಾತವಾಗಿ ತಮ್ಮ ಸಮಸ್ಯೆಯನ್ನ ತೋಡಿಕೊಳ್ಳಲು…

ಐಟಿಸಿ ಕಾರ್ಮಿಕರ ಪ್ರತಿಭಟನೆ

ಮೈಸೂರು: ನಗರದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಎದುರು ಐಟಿಸಿ ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಕಾರ್ಖಾನೆ ಕಾರ್ಮಿಕರು, ಮೇಲಧಿಕಾರಿಗಳ ಕಿರುಕುಳ ವಿರುದ್ಧ ಹಾಗೂ ವಜಾಗೊಳಿಸಿರುವ ಕಾರ್ಮಿಕರನ್ನು ಮರುನೇಮಕ …

ಬಳ್ಳಾರಿಯಲ್ಲಿ ಬಾಲ ಕಾರ್ಮಿಕರ ಸಮೀಕ್ಷೆ

ಬಳ್ಳಾರಿ : ನಗರದ ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರ ಸಮೀಕ್ಷೆಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೈಗೊಂಡಿದ್ದರು. ಈ ವಾರವನ್ನು ಬಾಲಕಾರ್ಮಿಕರ ಸಮೀಕ್ಷೆಗೆಂದೇ ಅಧಿಕಾರಿಗಳು ಮೀಸಲಿಟ್ಟಿದ್ದಾರೆ. ನಗರದ ವಿವಿಧ ಉದ್ದಿಮೆಗಳಿಗೆ ಬೇಟಿ ನೀಡಿದ್ದ ಅಧಿಕಾರಿಗಳು ಮಕ್ಕಳನ್ನು…

ಟೊಯೋಟಾ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಸಂಘಟನೆಗಳ ಸಾಥ್

ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಶೀಘ್ರವಾಗಿ ಬಗೆಹರಿಸಲು ಒತ್ತಾಯಿಸಿ, ಸರ್ಕಾರ ಏಕಪಕ್ಷೀಯ ವಾಗಿ ಆಡಳಿತ ಮಂಡಳಿಯ ಪರ ಮೃದು ಧೋರಣೆಯನ್ನು ಹೊಂದಿರುವುದನ್ನು ವಿರೋಧಿಸುತ್ತಾ ಟಿಕೆಎಂ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿಗೆ…

ಟಿಕೆಎಂ ಹೋರಾಟಕ್ಕೆ ಚಲುವರಾಯ ಸ್ವಾಮಿ ಬೆಂಬಲ

ರಾಮನಗರ :  ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿಯ ಬಗೆಗೆ ಸರ್ಕಾರದ ಮೃದು ಧೋರಣೆಯ ನಡುವೆ ಕಾರ್ಮಿಕರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಕಾರ್ಮಿಕರು ಪಟ್ಟು ಬಿಡದೇ ಪ್ರತಿಭಟನೆಯನ್ನು 39 ದಿನಗಳಿಂದ ಮುಂದುವರೆಸಿಕೊಂಡು ಬರುತ್ತಿದ್ದರೆ, ಆಡಳಿತ ಮಂಡಳಿ, ಸರ್ಕಾರ ಬಿಕ್ಕಟ್ಟು…

ಬಾಲಕಾರ್ಮಿಕರ ಸಮೀಕ್ಷೆ ಕಾರ್ಯ ಆರಂಭ

ಬಳ್ಳಾರಿ : ಜಿಲ್ಲೆಯಾದ್ಯಂತ ಸೋಮವಾರದಿಂದ ಒಂದು ವಾರದ ಕಾಲ ಬಾಲಕಾರ್ಮಿಕರ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಸೋಮವಾರದಿಂದ ಆರಂಭವಾಗಿರುವ ಬಾಲಕಾರ್ಮಿಕರ ಸಮೀಕ್ಷೆಯು ಕಾರ್ಮಿಕ ಅಧಿಕಾರಿಗಳ ಪರಿವೀಕ್ಷಣೆಯಲ್ಲಿ ನಡೆಯಿತು. ಕಾರ್ಮಿಕ ಅಧಿಕಾರಿಗಳು ಸಮೀಕ್ಷೆ…

ಏಜೆನ್ಸಿಗಳು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಚ್ ನಾಗೇಶ್

ಕೋಲಾರ : ಜಿಲ್ಲೆಯಲ್ಲಿ ಕಾರ್ಮಿಕರಿಗೆ ಗುತ್ತಿಗೆದಾರರು ವೇತನ ಪಾವತಿಸದ ಬಗೆಗೆ ದೂರುಗಳು ಬರುತ್ತಿವೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ. ವಿಸ್ಟ್ರಾನ್ ಸೇರಿ ಬಹುತೇಕ ಕೈಗಾರಿಕೆಗಳಲ್ಲಿ ಸಿಬ್ಬಂದಿ ನೇಮಿಸಿಕೊಂಡರುವ ಏಜೆನ್ಸಿಗಳು ಕಾರ್ಮಿಕರಿಗೆ…

ಸಾರಿಗೆ ನೌಕರರ ಮುಷ್ಕರ ಅಂತ್ಯ, ಬಸ್ ಸಂಚಾರ ಆರಂಭ

ಬೆಂಗಳೂರು : ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಿಬ್ಬಂದಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಅಂತ್ಯಗೊಂಡಿದೆ. ಈ ಬಗೆಗೆ ರೈತ ಮುಖಂಡ, ಸಾರಿಗೆ ಒಕ್ಕೂಟಗಳ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ನೌಕರರ ಮುಷ್ಕರ 4ನೇ ದಿನಕ್ಕೆ…